ದಿಲೀಪ್ ಕುಮಾರ್ ಸಾರಥ್ಯದ ಐ.ಎಫ್.ಎಂ.ಎ ಸಂಸ್ಥೆಯಿಂದ ಹಲವು ಯೋಜನೆಗಳಿಗೆ ಚಾಲನೆ.
ಒಂದೇ ಸೂರಿನಡಿ ಚಿತ್ರೋದ್ಯಮಕ್ಕೂ ಸೇರಿದಂತೆ ಜನಸಾಮಾನ್ಯರಿಗೂ ಅನುಕೂಲವಾಗುವಂತಹ ಹಲವು ಯೋಜನೆಗಳಿಗೆ “ಐ.ಎಫ್.ಎಂ.ಎ” (ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್) ಜೊತೆಗೆ ಹಲವು ಸಂಸ್ಥೆಗಳು ಕೈಜೋಡಿಸಿ ದೊಡ್ಡಮಟ್ಟದ ಸಂಚಲನಕ್ಕೆ ಸಿದ್ಧವಾಗಿದೆ.
Read More