Cinisuddi Fresh Cini News 

“ಮೂವಿ ಗ್ಯಾರೇಜ್” ಓಟಿಟಿ ಪ್ಲಾಟ್ ಫಾರಂ ಲೋಕಾರ್ಪಣೆ

ಡಿಜಿಟಲೀಕರಣ ನಮ್ಮ ಬದುಕಿನಲ್ಲಿ ಇನ್ನು ಹಾಸುಹೊಕ್ಕಾಗಿದೆ. ಸಿನಿಮಾ ಮಂದಿರಗಳಿಗೆ ಹೋಗಿ ಗಂಟೆಗಟ್ಟಲೆ ವ್ಯಯಿಸುವ ಮನಸ್ಥಿತಿ ಅಥವಾ ಪರಿಸ್ಥಿತಿ ಇಲ್ಲದ ಸಂದರ್ಭಗಳಲ್ಲಿ ಸಿನಿಮಾಗಳನ್ನು ಮನೆಯಲ್ಲಿ ಕುಳಿತು ಬೇಕೆಂದಾಗ ತನ್ನ ಬಿಡುವಿನ ಸಂದರ್ಭದಲ್ಲಿ ನಮ್ಮದೇ ಮೊಬೈಲ್ ನಲ್ಲಿ ಅಥವಾ ಸ್ಮಾರ್ಟ್ ಟಿ.ವಿಯಲ್ಲಿ ಹಂತಹಂತವಾಗಿ ನೋಡುವ ಸುಲಭೋಪಾಯ ಈ ‘ಓ ಟಿ ಟಿ’ ಪ್ಲಾಟ್ ಫಾರಂಗಳು ಒದಗಿಸುತ್ತಿವೆ. ಯಕ್ಷಗಾನ, ಭರತನಾಟ್ಯ, ನಾಟಕ, ಪಪ್ಪೆಟ್ ಶೋ ಮತ್ತಿತರ ಪ್ರಮುಖ ಕಲೆಗಳಿಗೆ ಪ್ರೋತ್ಸಾಹಿಸಲು ವೇದಿಕೆಯಾಗಿದೆ ಕನ್ನಡದೇ ಆದ ಓಟಿಟಿ ಪ್ಲಾಟ್ಫಾರ್ಮ್ “ಮೂವಿ ಗ್ಯಾರೇಜ್” ಇದೆ ಗೌರಿ ಹಬ್ಬದಂದು ಸುಜಾತಾ ಕಾಮತ್ ಅವರ… Read More
Cinisuddi Fresh Cini News 

ಕಾದಂಬರಿ ಆಧಾರಿತ “ಗೂಡು” ಚಿತ್ರ

ಚಂದನವನದಲ್ಲಿ ಅರ್ಥಪೂರ್ಣ ಚಿತ್ರಗಳು, ಮನಮುಟ್ಟುವ ಹಾಗೂ ಸಮಾಜಕ್ಕೆ ಮಾದರಿಯಾಗು ವಂಥ ಚಿತ್ರಗಳು ಬರುವುದು ತುಂಬಾ ಅಪರೂಪವಾಗಿದೆ. ಅದರಲ್ಲೂ ಕಾದಂಬರಿ ಆಧಾರಿತ ಚಿತ್ರಗಳು ಕಾಣ ಸಿಗುತ್ತಿಲ್ಲ. ಇದರ ನಡುವೆ ಇಲ್ಲೊಂದು ತಂಡ ಕಾದಂಬರಿ ಆಧಾರಿತ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಆ ಚಿತ್ರದ ಹೆಸರು “ಗೂಡು” ಇದು ಟಿ.ಎಸ್. ನಾಗರಾಜ್ ಅವರ ಸಾವಿನ ನಂತರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ನಾಗನಾಥ ಮಾಧವರಾವ್ ಜೋಷಿ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದಲ್ಲೇ ಸೆಟ್ಟೇರಲಿರುವ ಈ ಚಿತ್ರದ ಪ್ರಥಮ ಪತ್ರಿಕಾ ಗೋಷ್ಟಿ ನಿನ್ನೆ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು. ನೋಬಲ್ ಪ್ರೊಡಕ್ಷನ್ಸ್… Read More
Cinisuddi Fresh Cini News 

ಶಿವಣ್ಣನ ನಿವಾಸದಲ್ಲಿ ಸಚಿವ ಸಿ.ಟಿ. ರವಿ ಜೊತೆ ತಾರೆಯರ ಚರ್ಚೆ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಿವಾಸದಲ್ಲಿ ಸಚಿವ ಸಿ.ಟಿ. ರವಿ ಜೊತೆಗೆ ಚಿತ್ರೋದ್ಯಮದ ಗಣ್ಯರೆಲ್ಲರೂ ಸುದೀರ್ಘ ಚರ್ಚೆಯನ್ನ ನಡೆಸಿದರು.  ಕರೋನಾ ಸಂಕಷ್ಟದ ಸಮಯದಲ್ಲಿ ಚಿತ್ರೋದ್ಯಮ ಎದುರಿಸುತ್ತಿರುವ ನೂರಾರು ತೊಂದರೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಎಲ್ಲಾ ರಂಗಗಳಂತೆ ಕನ್ನಡ ಕಿರುತೆರೆ ಹಾಗೂ ಚಲನಚಿತ್ರ ಉದ್ಯಮವನ್ನು ಅವಲಂಬಿಸಿದ ಕಾರ್ಮಿಕರಿಗೆ ಪ್ಯಾಕೇಜ್ ಹಾಗೂ ಚಿತ್ರರಂಗದ ಪುನಶ್ಚೇತನದ ನೆರವಿಗೆ ಸರಕಾರ ಮುಂದಾಗಬೇಕೆಂದು , ಹಾಗೆಯೇ ಚಿತ್ರಮಂದಿರ ತೆರೆಯುವ ವಿಚಾರ , ದರ ನಿಗದಿ, ತೆರಿಗೆ ವಿನಾಯಿತಿ ಹಾಗೂ ಇನ್ನು ಹಲವು ವಿಚಾರಗಳನ್ನು ಸಚಿವ ಸಿ.ಟಿ. ರವಿ ರೊಂದಿಗೆ ಚರ್ಚಿಸಲಾಯಿತು.… Read More
Cinisuddi Fresh Cini News 

2 ಸಿನಿಮಾಗಳಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಬ್ಯುಸಿ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಎನ್ ಓಂ ಪ್ರಕಾಶ್ ರಾವ್ ಈಗ ಎರಡು ಸಿನಿಮಾಗಳ ಸಿದ್ದತೆಯಲ್ಲಿದ್ದಾರೆ. ಸಚ್ಚಿದಾನಂದ' ಮತ್ತುಹೀರೋ’ ಎಂಬ ಎರಡು ಸಿನಿಮಾಗಳನ್ನು ಓಂ ಪ್ರಕಾಶ್ ರಾವ್ ಆರಂಭಿಸುತ್ತಿದ್ದಾರೆ. ಓಂಪ್ರಕಾಶ್ ರಾವ್ ಅವರ ಹಿಂದಿನ ಸಿನಿಮಾ `ಹುಚ್ಚ 2′ ಬಳಿಕ ಒಂದಿಷ್ಟು ಬ್ರೇಕ್ ತೆಗೆದುಕೊಂಡಿದ್ದರು. ಈಗ ಎರಡು ಸಿನಿಮಾಗಳನ್ನು ಹೊಸ ನಿರ್ಮಾಪಕ, ನಾಯಕ ಹಾಗೂ ನಾಯಕಿಯರ ಪರಿಚಯದೊಂದಿಗೆ ಬರುತ್ತಿದ್ದಾರೆ. ಸಚ್ಚಿದಾನಂದ ರುಚಿತ್ ಮತ್ತು ನಿಹಾರಿಕ ಈ ಚಿತ್ರದಿಂದ ನಾಯಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಅಚ್ಯುತ್ ಕುಮಾರ್, ಸ್ವಸ್ತಿಕ್ ಶಂಕರ್, ಮಂಜೇಶ್, ಸುಧಾ… Read More
Cinisuddi Fresh Cini News 

ಸದ್ದು ಮಾಡಿದ್ದ ‘ಶುದ್ಧಿ’ ಚಿತ್ರದ ನಿರ್ದೇಶಕರಿಂದ ‘ಭಿನ್ನ’ ಚಿತ್ರಕ್ಕೆ ಆಕ್ಷನ್ ಕಟ್

ಶುದ್ಧಿ ಚಿತ್ರವನ್ನು ನಿರ್ದೇಶಿಸಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಆದರ್ಶ ಈಶ್ವರಪ್ಪ ಈಗ ಭಿನ್ನ ಕಥೆಯೊಂದಿಗೆ ಮತ್ತೆ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದು ತಮ್ಮ ಮುಂದಿನ ಚಿತ್ರಕ್ಕೆ ಭಿನ್ನ ಎಂದೇ ಹೆಸರಿಟ್ಟಿದ್ದಾರೆ. ಮೊನ್ನೆ ಈ ಚಿತ್ರದ ಮುಹೂರ್ತವನ್ನು ರಾಕ್‍ಲೈನ್ ವೆಂಕಟೇಶ್ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಹೂರ್ತಕ್ಕೆ ಲಹರಿ ಸಂಸ್ಥೆಯ ಮಾಲೀಕ ಲಹರಿ ವೇಲು ಅವರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಶುದ್ಧಿ ಚಿತ್ರದಿಂದ ಲಾಭ- ನಷ್ಟ ಎರಡೂ ಆಗಲಿಲ್ಲವಂತೆ. ಈಶ್ವರಪ್ಪ ಭಿನ್ನ ಚಿತ್ರದಲ್ಲಿ ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಚಿತ್ರಕ್ಕೆ ನಟನ ಬದಲು ಕಥೆಯೇ ಜೀವಾಳವಂತೆ. ಕಿರುಚಿತ್ರವೊಂದರಿಂದ… Read More
Cinisuddi Fresh Cini News 

ಹೊಸ ಪ್ರತಿಭೆಗಳನ್ನು ಸೃಷ್ಟಿಸಿದ ‘ನವರಸ ನಟನ ಅಕಾಡೆಮಿ’

ಸ್ಯಾಂಡಲ್ ವುಡ್ ಗೆ ಬರಬೇಕು, ಬೆಳ್ಳಿ ಪರದೆಯ ಮೇಲೆ ನಾವು ಮಿಂಚಬೇಕು ಎಂಬ ಹಲವು ಕನಸುಗಳನ್ನು ಹೊತ್ತಿಕೊಂಡಿರುವ ಪ್ರತಿಭೆಗಳಿಗೆ ಸುವರ್ಣ ಅವಕಾಶವನ್ನು ನೀಡಿದಂತ ನವರಸ ನಟನ ಅಕಾಡೆಮಿ ತಮ್ಮ ತರಬೇತಿ ಶಾಲೆ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಈಗ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಎರಡನೇ ಬ್ಯಾಚ್ ಅನ್ನು ಕೂಡ ಆರಂಭಿಸಿದ್ದಾರೆ. ನವರಸ ನಟನ ಅಕಾಡೆಮಿಯಲ್ಲಿ ಪ್ರಮಾಣಪತ್ರ ನೀಡುವ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದು ಹಿರಿಯ ನಟರಾದ ದೊಡ್ಡಣ್ಣ ,ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಮುಖ್ಯ… Read More
Cinisuddi Fresh Cini News 

ಬೆಂಗಳೂರು ಸುತ್ತಮುತ್ತ `ಕೃಷ್ಣ ಗಾರ್ಮೆಂಟ್ಸ್` ಚಿತ್ರದ್ ಶೂಟಿಂಗ್

ಸುಮುಖ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ `ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬೆಂಗಳೂರು ಹೊರವಲಯದ ಕನಕಪುರ ಸುಂದರ ತಾಣ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ. ಭಾಸ್ಕರ್ ನೀನಾಸಂ, ರಶ್ಮಿತ, ರಾಜೇಶ್ ನಟರಂಗ, ಚಂದು(ಲಕ್ಷ್ಮೀಬಾರಮ್ಮ) ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಪ್ರೀತಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ. 2015-16ನೆ ಸಾಲಿನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿದ್ದ `ಹೆಮ್ಮರ` ಚಿತ್ರವನ್ನು ಸಿದ್ದು… Read More
Cinisuddi Fresh Cini News 

‘ವಿದ್ಯಾರ್ಥಿ ವಿದ್ಯಾರ್ಥಿನಿಯರೆ’ ಚಿತ್ರಕ್ಕಾಗಿ ಹೊಸ ಪ್ರತಿಭಗಳ ಹುಡುಕಾಟ

ಈ ಹಿಂದೆ `ಲೂಸುಗಳು’ ಕನ್ನಡ ಚಿತ್ರ ನಿರ್ದೇಶನ ಮಾಡಿದ ಅರುಣ್ ಮುಂದಿನ ಸಿನಿಮಾಕ್ಕೆ ಮುದ್ದಾದ ಯುವ ತಂಡವನ್ನು ತಲಾಷ್ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ. ಕೆಲವು ದಿವಸಗಳ ಹಿಂದೆ ಚಿತ್ರದ ಪೋಸ್ಟರ್ ಬಿಡುಗಡೆಯನ್ನು ನಿರ್ಮಾಪಕ ಹಾಗೂ ವಿತರಕ ಭೋಗೇಂದ್ರ ಅವರು ನೆರವೇರಿಸಿಕೊಟ್ಟಿದ್ದರು. ಈಗ ಪ್ರತಿಭೆ ಹುಡುಕಲು ನಿರ್ದೇಶಕ ಅರುಣ್ ಆಧುನಿಕ ತಂತ್ರಜ್ಞಾನವನ್ನು ಅನುಸರಿಸಿದ್ದಾರೆ. 10 ಅಥವಾ 12 ನೇ ತರಗತಿಯಲ್ಲಿ ಓದುತ್ತಿರುವ ಯುವಕರು ನಾಯಕ, ನಾಯಕಿ, ಪೋಷಕ ನಟ, ಹಾಸ್ಯ ನಟ ಹಾಗೂ ವಿಲನ್ ಪಾತ್ರಗಳಿಗೆ ಬೇಕಾಗಿದ್ದಾರೆ. ಅವರ ಮೊದಲ ಸುತ್ತಿನ ಪರಿಚಯ ದೂರವಾಣಿ ಸಂಖ್ಯೆ… Read More
Cinisuddi Fresh Cini News 

ಸ್ಯಾಂಡಲ್ವುಡ್’ನ ರವಿಮಾಮನಿಗಿಂದು 57ನೇ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್ವುಡ್ ನ ರವಿಮಾಮಾ, ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಇಂದು 57 ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲ ಕ್ರೇಜಿ ಅಭಿಮಾನಿಗಳು ರವಿಚಂದ್ರನ್ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ದಾರೆ. ರವಿಚಂದ್ರನ್ ಈ ಬಾರಿ‌ ತಮ್ಮ ಬರ್ತಡೇಯನ್ನು ಅಭಿಮಾನಿಗಳ ಜತೆ ಅಭಿಮಾನ್ ವಸತಿ ಹೋಟೆಲ್ ನಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕೈಯಲ್ಲಿ ರೋಸ್ ಹಿಡಿದು ಪ್ರೇಮಲೋಕದ ಸೃಷ್ಠಿಕರ್ತನಿಗಾಗಿ ಅಭಿಮಾನಿಗಳು ರಾಜಾಜಿನಗರದ ರವಿಚಂದ್ರನ್ ಮನೆ ಮುಂದೆ ಕಾಯುತ್ತಿದ್ದರು. ಈ ವಿಶೇಷ ದಿನದಂದು ರವಿಚಂದ್ರನ್ ಅಭಿನಯಿಸುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್… Read More