Cinisuddi Fresh Cini News 

“ದೃಶ್ಯ-2” ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಕಿಚ್ಚ

ಬೆಳ್ಳಿ ಪರದೆ ಮೇಲೆ ಈಗ ಸಾಲು ಸಾಲಾಗಿ ಚಿತ್ರಗಳ ಹಬ್ಬ ಶುರುವಾದಂತಿದೆ. ವಾರಕ್ಕೆ 5 ರಿಂದ 6 ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಮುಗಿಬಿದ್ದಿದೆ. ಇದರ ನಡುವೆ ಸ್ಟಾರ್ ಚಿತ್ರಗಳ ಅಬ್ಬರ ಜೋರಾಗಿದೆ. ಆ ನಿಟ್ಟಿನಲ್ಲಿ 2014 ರಲ್ಲಿ ತೆರೆಕಂಡಿದ್ದ “ದೃಶ್ಯ” ಚಿತ್ರದ ಮುಂದುವರಿದ ಭಾಗ “ದೃಶ್ಯ 2” ಬಿಡುಗಡೆ ಹಂತವನ್ನು ತಲುಪಿದೆ. ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಕಿಚ್ಚ ಸುದೀಪ ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡುತ್ತಾ ಈ ಸಮಾರಂಭಕ್ಕೆ ಬಂದಿದ್ದು , ನನಗೆ ಖುಷಿಯಾಗಿದೆ. ರವಿ ಅಣ್ಣ… Read More
Cinisuddi Fresh Cini News 

ಈ ವಾರ ತೆರೆ ಮೇಲೆ ಬರುತ್ತಿದೆ ಕನಸುಗಾರನ ‘ಆ ದೃಶ್ಯ’

ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದ ದೃಶ್ಯ ಚಿತ್ರವು ಅವರ ಚಿತ್ರ ಜೀವನಕ್ಕೆ ಹೊಸ ತಿರುವು ತಂದುಕೊಟ್ಟಿತು. ಈಗ ರವಿಚಂದ್ರನ್ ಅವರೇ ಎರಡು ಡಿಫರೆಂಟ್ ಶೇಡ್‍ನಲ್ಲಿ ನಟಿಸಿರುವ ಆ ದೃಶ್ಯವು ಈ ವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನರಂಜಿಸಲು ಬರುತ್ತಿದೆ. ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ಡಾ.ಶಿವರಾಜ್‍ಕುಮಾರ್ ನಟನೆಯ ಆಯುಷ್ಮಾನ್‍ಭವ ಚಿತ್ರವು ನವೆಂಬರ್ 15 ರಂದು ಬಿಡುಗಡೆಯಾಗುತ್ತಿರುವುದರಿಂದ ಆ ಚಿತ್ರಕ್ಕೆ ನೆರವಾಗಲೆಂದು ಡಾ.ರವಿಚಂದ್ರನ್ ಅವರು ನಟಿಸಿರುವ ಆ ದೃಶ್ಯ ಚಿತ್ರವು ಇದೇ ವಾರ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಕೆ.ಮಂಜು ಅವರು ನಿರ್ಮಿಸಿರುವ ಆ ದೃಶ್ಯವು ಒಂದು ಮರ್ಡರ್ ಮಿಸ್ಟರಿಯಾಗಿದ್ದು… Read More
Cinisuddi Fresh Cini News 

ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಕ್ರೇಜಿಸ್ಟಾರ್ ಮತ್ತು ಕಿಚ್ಚ..!

ಮಾಣಿಕ್ಯ, ಹೆಬ್ಬುಲಿ, ಅಪೂರ್ವ ಚಿತ್ರಗಳ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಅವರು ಜಂಟಿಯಾಗಿ ನಟಿಸಿರುವ ರವಿ ಬೋಪಣ್ಣ ಎಂಬ ಕ್ರೈಂ ಕಥಾಹಂದರ ಹೊಂದಿರುವ ಚಿತ್ರವು ಆರಂಭದಲ್ಲೇ ಪ್ರೇಕ್ಷಕರ ಮನಸ್ಸನ್ನು ಕದ್ದಿದೆ. ರವಿ ಬೋಪಣ್ಣ ಚಿತ್ರಕ್ಕೆ ಸಂಗೀತ ನೀಡುವುದರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ನಿರ್ದೇಶನದ ಹೊಣೆಯನ್ನು ಹೊತ್ತಿದ್ದು ಸರ್ಕಾರ್ ಅಜಿತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೊನ್ನೆ ಹಮ್ಮಿಕೊಂಡಿದ್ದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ರೇಜಿಸ್ಟಾರ್ ರವಿಚಂದನ್ ಮಾತನಾಡಿ, ಈ ಚಿತ್ರದ ಚಿತ್ರೀಕರಣ ಬಹುತೇಕ ಮಲೆನಾಡು ಹಾಗೂ ಕೂರ್ಗ್‍ನಲ್ಲಿಯೇ ನಡೆಯುತ್ತಿರುವುದರಿಂದ ವರುಣನ ಆರ್ಭಟ ತಗ್ಗಿದ… Read More
Cini Reviews Cinisuddi Fresh Cini News 

“ದಶರಥ”ನ ಅವತಾರದಲ್ಲಿ ಹೆಣ್ಣಿಗೆ ಶಕ್ತಿಯಾದ ಕ್ರೇಜಿಸ್ಟಾರ್ ಕಮಾಲ್ ( ಚಿತ್ರ ವಿಮರ್ಶೆ -ರೇಟಿಂಗ್ : 4/5)

ರೇಟಿಂಗ್ : 4/5 ಚಿತ್ರ: ದಶರಥ ನಿರ್ದೇಶಕ : ಎಂ.ಎಸ್ ರಮೇಶ್ ನಿರ್ಮಾಪಕ : ಅಕ್ಷಯ್ ಸಮರ್ಥ ತಾರಾಗಣದಲ್ಲಿ : ರವಿಚಂದ್ರನ್, ಸೋನಿಯಾ ಅಗರವಾಲ್ , ಅಭಿರಾಮಿ ರಂಗಾಯಣ ರಘು, ಮೇಘಶ್ರೀ ಹಾಗೂ ಮುಂತಾದವರು… ಹೆಣ್ಣು ಅಬಲೆಯಲ್ಲ ಸಬಲೆ ಎಂಬುವುದನ್ನು ಸರಕಾರ ಹಾಗೂ ಕಾನೂನುಗಳಲ್ಲಿ ಮಹಿಳೆಯರಿಗೆ ಧೈರ್ಯ ತುಂಬುತ್ತಾನೆ ಬಂದಿದೆ. ಆದರೆ ರಕ್ಷಣೆ ಇಲ್ಲದ ಹೆಣ್ಣಿನ ಮೇಲೆ ಅತ್ಯಾಚಾರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಸಮಾಜ ನೋಡುವ ದೃಷ್ಟಿನೇ ಬೇರೆಯಾಗಿರುತ್ತದೆ. ಶೋಷಣೆಗೆ ಒಳಗಾದ ಮಹಿಳೆಗೆ ಅಯ್ಯೋ ಪಾಪ ಅನ್ನೋ ಜನಕ್ಕಿಂತ… Read More
Cinisuddi Fresh Cini News 

‘ನ್ಯೂರಾನ್’ ಚಿತ್ರಕ್ಕೆ ಚಾಲನೆ ನೀಡಿದ ಕ್ರೇಜಿಸ್ಟಾರ್

ವೈಜ್ಞಾನಿಕ ಹೆಸರನ್ನಿಟ್ಟುಕೊಂಡಿರುವ ನ್ಯೂರಾನ್ ಚಿತ್ರದ ಮುಹೂರ್ತ ಸಮಾರಂಭ ಮೊನ್ನೆ ನಡೆಯಿತು. ಕ್ರೇಜಿಸ್ಟಾರ್ ರವಿಚಂದ್ರನ್ ಸಮಾರಂಭಕ್ಕೆ ಆಗಮಿಸಿ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನವನಟ ಯುವ ಈ ಚಿತ್ರದ ನಾಯಕ . ನೇಹಾಪಾಟೀಲ್, ವೈಷ್ಣವಿ ಚಂದ್ರ ಮೆನನ್ ಹಾಗೂ ಶಿಲ್ಪಶೆಟ್ಟಿ ಎಂಬ ಮೂವರು ನಾಯಕಿಯರಿದ್ದಾರೆ. ನ್ಯೂರಾನ್‍ಗಳ ಬಗ್ಗೆ ಅಧ್ಯಯನ ಮಾಡುವ ನಾಯಕ ಕೆಲಸದ ನಿಮಿತ್ತ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಾನೆ, ಅಲ್ಲಿ ಆತ ಸಂಶೋಧನೆ ಮಾಡಬೇಕು, ಆ ವೇಳೆ ಆತನ ಸ್ನೇಹಿತನೊಬ್ಬ ಮಿಸ್ ಆಗಿರುವ ಸಂಗತಿ ಬೆಳಗಿಗೆ ಬರುತ್ತದೆ, ಸತ್ಯ ಶೋಧನೆಗಾಗಿ… Read More
Cinisuddi Fresh Cini News 

ಪುಟ್ಟಗೌರಿ ಮದುವೆ ಖ್ಯಾತಿಯ ರಕ್ಷಿತ್ ಹೊಸ ಚಿತ್ರಕ್ಕೆ ಕ್ಲಾಪ್ ಮಾಡಿದ ಕ್ರೇಜಿಸ್ಟಾರ್

ಪುಟ್ಟಗೌರಿಮದುವೆಯ ನಟ ರಕ್ಷಿತ್ ಈಗ ರೆಡ್ ಚಿತ್ರದ ನಾಯಕನಟನಾಗಲು ಹೊರಟಿದ್ದು ಮೊನ್ನೆ ಕಂಠೀರವಾ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಜಗ್ಗೇಶ್ ನಟಿಸಿದ್ದ 8 ಎಎಂಎಂ ಚಿತ್ರದ ನಿರ್ದೇಶಕ ಹರಿಕೃಷ್ಣ ರೆಡ್‍ಗೂ ಆ್ಯಕ್ಷನ್ ಕಟ್ ಹೇಳಿದ್ದು, ಸಿವಿಲ್ ಕಂಟ್ರಾಕ್ಟರ್ ಆಗಿರುವ ಸಾದಿಕ್‍ಸಾಬ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಡಬ್ಬಲ್ ಡೈಮೆನ್‍ಷನ್‍ನಿಂದ ಕೂಡಿದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ರೆಡ್‍ನಲ್ಲಿ ಕರೆನ್ಸಿ ಅಪಮೌಲ್ಯೀಕರಣದಿಂದ ಆದ ಪರಿಣಾಮಗಳ ಬಗ್ಗೆ ನಿರ್ದೇಶಕರು ಹೇಳಲು ಹೊರಟಿದ್ದು ಚಿತ್ರದಲ್ಲಿ ಅನುಷಾ, ಸೋನುಗೌಡ… Read More
Cinisuddi Fresh Cini News 

ಸೆಟ್ಟೇರಿತು ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ, “ರವಿಚಂದ್ರ”ರಾದ ಉಪ್ಪಿ-ರವಿಚಂದ್ರನ್

ಸ್ಯಾಂಡಲ್ ವುಡ್ ನಲ್ಲಿ ಮಲ್ಟಿ ಸ್ಟಾರ್ ಗಳ ಚಿತ್ರಗಳು ಸಾಲು ಸಾಲಾಗಿ ಬರ್ತಿದೆ. ಆ ನಿಟ್ಟಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಅಭಿನಯಿಸುತ್ತಿರುವ ಚಿತ್ರ “ರವಿಚಂದ್ರ” ಈ ಚಿತ್ರ ತೆಲುಗಿನ ಬಲುಪು ಚಿತ್ರದ ಚಿತ್ರದ ರೀಮೇಕ್ ಆಗಿದ್ದು. ಇದೊಂದು ಅಣ್ಣ ತಮ್ಮಂದಿರ ಕಥೆಯಾಗಿದೆ. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ , ಕನಕಪುರ ಶ್ರೀನಿವಾಸ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಚಿತ್ರದ ಮುಹೂರ್ತ ಸಮಾರಂಭ ಇಂದು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಚಿತ್ರದಲ್ಲಿ ನಾಯಕಿಯರಾಗಿ ಶಾನ್ವಿ ಶ್ರೀವಾತ್ಸವ್,ನಿಮಿಕಾ ರತ್ನಾಕರ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ… Read More
Cini Gossips Cinisuddi Fresh Cini News 

ಸ್ಯಾಂಡಲ್ವುಡ್’ನಿಂದ ಬಂತು ಬಿಗ್ ನ್ಯೂಸ್ : ಒಂದೇ ಚಿತ್ರದಲ್ಲಿ ಸೂಪರ್ ಸ್ಟಾರ್-ಕ್ರೇಜಿಸ್ಟಾರ್…!

ಸ್ಯಾಂಡಲ್ ವುಡ್ ನಲ್ಲಿ ಮಲ್ಟಿ ಸ್ಟಾರ್ ಚಿತ್ರಗಳು ಸಾಲು ಸಾಲಾಗಿ ಸೆಟ್ಟೇರಿದೆ. ಆ ನಿಟ್ಟಿನಲ್ಲಿ ಸಿನಿಪ್ರಿಯರಿಗೆ ಮತ್ತೊಂದು ಮನರಂಜನೆಯ ರಸದೌತಣ ಸಿಗಲಿದೆ. ನಮ್ಮ ಕರುನಾಡಿನ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಅಭಿನಯಿಸಲಿದ್ದಾರಂತೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮ ಆಗಿಲ್ಲ , ಆದರೆ ನಿರ್ದೇಶಕರು ಮಾತ್ರ ಫಿಕ್ಸ್ ಆಗಿದ್ದಾರೆ. ಆಕ್ಷನ್ ನಿರ್ದೇಶಕ ಎನಿಸಿಕೊಂಡಿರುವ ಓಂ ಪ್ರಕಾಶ್ ರಾವ್ ಸಾರಥ್ಯದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್. ಮುಂದಿನ ತಿಂಗಳು ಈ ಚಿತ್ರ ಅದ್ದೂರಿಯಾಗಿ ಸೆಟ್ಟೇರಲಿದೆಯಂತೆ. ಈಗಾಗಲೇ ಇದೇ ನಿರ್ಮಾಪಕರು ರಣಂ… Read More
Cinisuddi Fresh Cini News 

ಸ್ಯಾಂಡಲ್ವುಡ್’ನ ರವಿಮಾಮನಿಗಿಂದು 57ನೇ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್ವುಡ್ ನ ರವಿಮಾಮಾ, ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಇಂದು 57 ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲ ಕ್ರೇಜಿ ಅಭಿಮಾನಿಗಳು ರವಿಚಂದ್ರನ್ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ದಾರೆ. ರವಿಚಂದ್ರನ್ ಈ ಬಾರಿ‌ ತಮ್ಮ ಬರ್ತಡೇಯನ್ನು ಅಭಿಮಾನಿಗಳ ಜತೆ ಅಭಿಮಾನ್ ವಸತಿ ಹೋಟೆಲ್ ನಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕೈಯಲ್ಲಿ ರೋಸ್ ಹಿಡಿದು ಪ್ರೇಮಲೋಕದ ಸೃಷ್ಠಿಕರ್ತನಿಗಾಗಿ ಅಭಿಮಾನಿಗಳು ರಾಜಾಜಿನಗರದ ರವಿಚಂದ್ರನ್ ಮನೆ ಮುಂದೆ ಕಾಯುತ್ತಿದ್ದರು. ಈ ವಿಶೇಷ ದಿನದಂದು ರವಿಚಂದ್ರನ್ ಅಭಿನಯಿಸುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್… Read More