ಕಿಚ್ಚನ ಜೊತೆ ಸಿನಿಮಾ ನೋಡಬೇಕೆ…? ಹಾಗಾದರೆ ಹೀಗೆ ಮಾಡಿ

ಸಿನಿ ಪ್ರಿಯರಿಗಾಗಿ ಒಂದು ಸುವರ್ಣ ಅವಕಾಶ ವನ್ನು ನೀಡಿದ್ದಾರೆ ಕಿಚ್ಚ ಸುದೀಪ್. “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರವನ್ನು ಕಿಚ್ಚ ಸುದೀಪ್ ರೊಂದಿಗೆ ನೋಡ ಬಯಸಿದರೆ ನೀವು 9663750657 ಈ ನಂಬರ್ ಗೆ ನಿಮ್ಮ ತಂದೆಯ ಜೊತೆ ಇರುವ ಫೋಟೋವನ್ನು ಕಳಿಸಿ. ಚಿತ್ರ ನೋಡುವ 500 ಜನರಲ್ಲಿ ನೀವು ಕೂಡ ಒಬ್ಬರಾಗಿ ಕಿಚ್ಚ ಸುದೀಪ್ ಅಸ್ತ ಹಸ್ತಾಕ್ಷರವನ್ನ ನಿಮ್ಮ ಫೋಟೋ ಮೇಲೆ ಪಡೆಯಿರಿ. ತಂದೆ ಮಗನ ಬಾಂಧವ್ಯ ಕಥಾಹಂದರ ಹೊಂದಿರುವ ಈ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್… Read More