ಉಗ್ರಮರ್ದಿನಿ” ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್.
ಶ್ರೀ ಜಯಗುರು ರಾಘವೇಂದ್ರ ಫಿಲಂಸ್ ಲಾಂಛನದಲ್ಲಿ ಬಿ.ಸತ್ಯನಾರಾಯಣ ನಿರ್ಮಿಸಿ ಕಥೆ-ಸಂಭಾಷಣೆ ಬರೆದು ಪ್ರಥಮವಾಗಿ ನಿರ್ದೇಶಿಸಿರುವ “ಉಗ್ರಮರ್ದಿನಿ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಆಯೇಷಾ, ಮುನಿ, ಸೂರಜ್ ಸಾಸನೂರು, ರಾಘವೇಂದ್ರ, ಅಮುಲ್ ಗೌಡ ಹಾಗೂ ನಿರ್ದೇಶಕ ಬಿ.ರಾಮಮೂರ್ತಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ-ಸಹನಿರ್ದೇಶನ : ಅಕ್ಷಯ ರಾಮಮೂರ್ತಿ, ಛಾಯಾಗ್ರಹಣ–ಗೌರಿವೆಂಕಟೇಶ್, ಸಂಗೀತ – ರಾಜ್ ಕಿಶೋರ್, ಸಂಕಲನ- ಸಂಜೀವರೆಡ್ಡಿ, ನಿರ್ವಹಣೆ –ಕಪಾಲಿ, ‘ಇಚ್ಛೆ ಇರುವಲ್ಲಿ ದಾರಿ ಇರುತ್ತದೆ’ ಎಂಬ ಮಾತಿನಂತೆ ಕರ್ನಾಟಕ ಪೊಲೀಸ್ ಇಲಾಖೆಯು ‘ಎಲ್ಲಿ ಕೆಡುಕಿದೆಯೋ ಅಲ್ಲಿ ಅವರ ಉಪಸ್ಥಿತಿ ಇರುತ್ತದೆ’ ನಮ್ಮ…
Read More