Cinisuddi Fresh Cini News 

ಧೂಳೆಬ್ಬಿಸುತ್ತಿದೆ ಶಿವಣ್ಣನ ಭಜರಂಗಿ -2 ಟೀಸರ್

ಕೊರೋನಾದಿಂದ ಜನ ಸಂಕಷ್ಟದಲ್ಲಿರುವ ಸಮಯ ಇದಾಗಿರುವುದರಿಂದ ಈಸಲ ನಟ ಶಿವರಾಜ್‍ಕುಮಾರ್ ಅವರು ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ಶಿವರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ವರ್ಣರಂಜಿತವಾಗಿಸಿರುವುದು ಅವರ ಅಭಿನಯದ ಹೊಸ ಸಿನಿಮಾಗಳ ಘೋಷಣೆ ಮತ್ತು ಬಿಡುಗಡೆಯಾಗಿರುವ ಭಜರಂಗಿ 2 ಚಿತ್ರದ ಟೀಸರ್. ಶಿವಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಹರ್ಷ ಎ. ಅವರ ನಿರ್ದೇಶನದ ಭಜರಂಗಿ 2 ಸಿನಿಮಾದ ಟೀಸರ್ ಕೂಡ ನಿನ್ನೆ ಬಿಡುಗಡೆಯಾಗಿದ್ದು ನೋಡುಗರನ್ನು ಭರ್ಜರಿಯಾಗಿ ಆಕರ್ಷಿಸುತ್ತಿದೆ. ಈ ಹಿಂದೆ ಹರ್ಷ ಅವರ ನಿರ್ದೇಶನದಲ್ಲಿ ಬಿಡುಗಡೆಯಾಗಿದ್ದ ಭಜರಂಗಿ ಚಿತ್ರವು ಭರ್ಜರಿ ಹಿಟ್ ಆಗಿತ್ತು. ಅತಿಮಾನುಷದಂಥ ಕಥಾಹಂದರವನ್ನು… Read More
Cinisuddi Fresh Cini News 

ಶಿವಣ್ಣನ ಹುಟ್ಟು ಹಬ್ಬಕ್ಕೆ “ಭಜರoಗಿ-2” ಸ್ಪೆಷಲ್ ಪೋಸ್ಟರ್ ಲಾಂಚ್

ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಹವಾ ಎನ್ನಬಹುದು. ಕೆ.ಜಿ.ಎಫ್ ಯಶಸ್ಸಿನ ನಂತರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಚಿತ್ರವೇ ಭಜರಂಗಿ-2. ಜುಲೈ 12 ಸೆಂಚುರಿ ಸ್ಟಾರ್ , ಹ್ಯಾಟ್ರಿಕ್ ಹೀರೋ, ಶಿವರಾಜ್ ಕಮಾರ್ ಹುಟ್ಟುಹಬ್ಬ . ಅಂದು ಭಜರಂಗಿ -2 ಚಿತ್ರತಂಡ ವಿಶೇಷವಾದ ಪೋಸ್ಟರ್ ಬಿಡುಗಡೆ ಮಾಡಲಿದೆ. ಈ ವಿಶೇಷ ಪೋಸ್ಟರ್ ನಲ್ಲಿ ಭಜರಂಗಿ-2 ಚಿತ್ರದ ಎಲ್ಲಾ ಕಲಾವಿದರ ಫಸ್ಟ್ ಲುಕ್ ಹೊರಬರಲಿದೆಯoತೆ. ಈಗಾಗಲೇ ಸಂಕ್ರಾಂತಿಯ ಹಬ್ಬದಲ್ಲಿ ಬಿಡುಗಡೆಗೊಂಡಿರುವ ಭಜರoಗಿ ಚಿತ್ರದ ಪೋಸ್ಟರ್ ಈಗ ಎಲ್ಲೆಡೆ ಭಾರಿ ಸದ್ದು ಮಾಡಿದೆ.ಭಗವಾನ್ ಶ್ರೀ… Read More
Cinisuddi Fresh Cini News 

ಮೋದಿ ಮಾತಿಗೆ ಸೈ ಎಂದ ಶಿವಣ್ಣ

ಇಡೀ ದೇಶವೇ ಕೊರೋನಾ ಹಾವಳಿಯಿಂದ ತತ್ತರಿಸಿದೆ. ದೇಶವ್ಯಾಪಿ ಲಾಕ್ ಡಾನ್ ನಡುವೆಯೇ ಪ್ರಧಾನಮಂತ್ರಿ ಮೋದಿಯವರು ಒಂದು ಕರೆ ನೀಡಿದ್ದಾರೆ. ಹೌದು ಇದೇ ಏಪ್ರಿಲ್ 5 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷದ ವರೆಗೆ ಸಮಸ್ತ ನೂರಾ ಮೂವತ್ತು ಕೋಟಿ ಜನರು ಮನೆಯ ಲೈಟನ್ನು ಆರಿಸಿ ದೀಪ ಬೆಳಗಲು ಕರೆ ನೀಡಿದ್ದಾರೆ. ಒಂದು ವೇಳೆ ದೀಪ ಇಲ್ಲದಿದ್ದರೆ ಕ್ಯಾಂಡಲ್ ಅಥವಾ ಟಾರ್ಚ್ ಬೆಳಕನ್ನು ಪ್ರಕಾಶಿಸಿ ಎಂದು ಮನವಿ ಮಾಡಿದರೆ. ಇದಕ್ಕೆ ನಮ್ಮ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಸೈ… Read More
Cinisuddi Fresh Cini News 

ದ್ವಾರಕೀಶ್ ನಿರ್ಮಾಣದದಲ್ಲಿ ಶಿವಣ್ಣನ ಹೊಸ ಚಿತ್ರ ‘ಆಯುಷ್ಮಾನ್‍ಭವ’

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್.ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಅವರು ನಿರ್ಮಿಸುತ್ತಿರುವ, ಡಾ||ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಚಿತ್ರಕ್ಕೆ ಆಯುಷ್ಮಾನ್‍ಭವ ಎಂದು ಶೀರ್ಷಿಕೆ ಇಡಲಾಗಿದೆ.ಪಿ.ವಾಸು ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಗೌರಿಬಿದನೂರು, ಅಲೇಪಿ, ಚಾಲ್‍ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗೌತಮ್‍ರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಎ.ಹರ್ಷ ನೃತ್ಯ ನಿರ್ದೇಶನ ಈ… Read More
Cinisuddi Fresh Cini News 

ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ಅಭಿನಯದ ದ್ರೋಣ ಚಿತ್ರದ ಶೂಟಿಂಗ್ ಕಂಪ್ಲೀಟ್

ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ “ದ್ರೋಣ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ಪ್ರಮೋದ್ ಚಕ್ರವರ್ತಿ, ಛಾಯಾಗ್ರಹಣ – ಜೆ.ಎಸ್.ವಾಲಿ, ಸಂಗೀತ – ರಾಮ್‍ಕ್ರಿಶ್, ಸಂಕಲನ – ಬಸವರಾಜ ಅರಸ್, ಕಲೆ- ಆನಂದ್, ಸಹ ನಿರ್ದೇಶನ – ಭವಾನಿ ಶಂಕರ್, ಸಾಹಸ- ಡಿಫರೆಂಟ್ ಡ್ಯಾನಿ, ವಿಜಿ, ಸಾಹಿತ್ಯ-ವಿ ಮನೋಹರ್, ಡಾ. ನಾಗೇಂದ್ರ ಪ್ರಸಾದ್, ನಿರ್ವಹಣೆ-ವಜ್ರೇಶ್ವರಿ ಮಲ್ಲಿಕಾರ್ಜುನ, ಕರುನಾಡ ಚಕ್ರವರ್ತಿ ಡಾ|| ಶಿವರಾಜ್ ಕುಮಾರ್, ಶಿಕ್ಷಕನ ಪಾತ್ರದಲ್ಲಿ, ನಾಯಕಿಯಾಗಿ ಇನಿಯಾ, ಅಲ್ಲದೆ… Read More
Cinisuddi Fresh Cini News 

“ಗಹನ” ಚಿತ್ರದ ಟೀಸರ್ ಬಿಡುಗಡೆ ಮಾಡಿದ ಶಿವಣ್ಣ

ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ (ಸ್ಟಿಲ್‍ಸೀನು) ನಿರ್ಮಾಣದ “ಗಹನ” (ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತು) ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧವಾಗಿದ್ದು ಇದೇ ಸಂದರ್ಭದಲ್ಲಿ ಡಾ||ಶಿವರಾಜ್‍ಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದರು. ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನ – ಪ್ರೀತ್ ಹಾಸನ್, ಸಹನಿರ್ದೇಶನ – ಚಂದ್ರ ಅಂತ, ಶ್ರೀನಿವಾಸ್ ಸಿನಿ, ಛಾಯಾಗ್ರಹಣ-ಸಾಯಿ ಶ್ರೀನಿವಾಸ್, ಈ ಚಿತ್ರದ ಮೂಲಕ ಸ್ವತಂತ್ರ್ಯ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಗೀತ-ರಘು, ಧನವಂತ್ರಿ, ಸಂಕಲನ-ರಾಜೀವ.ಜೆ, ಸಾಹಿತ್ಯ – ವಿಜಯ್ ವಿಶ್ವಮಣಿ, ಸಹ ನಿರ್ದೇಶನ –… Read More
Cini Gossips Cinisuddi Fresh Cini News 

ಸ್ಯಾಂಡಲ್ವುಡ್ ನಲ್ಲಿ ಎದ್ದಿರುವ #MeToo ಸುಂಟರಗಾಳಿ ಬಗ್ಗೆ ಶಿವಣ್ಣ ಹೇಳಿದ್ದೇನು..?

ಈಗಾಗಲೇ ಮೀಟು ಹಾವಳಿ ಕಾಡ್ಗಿಚ್ಚಿನಂತೆ ಹಬ್ಬಿರುವುದು ಎಲ್ಲರಿಗೂ ತಿಳಿದಿದೆ. ಹಲವಾರು ತಾರೆಯರ ಮಾನ ಹರಾಜು ಈಗ ಬೀದಿಗೆ ಬಂದಂತಾಗಿದೆ. ಈ ವಿಚಾರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡುತ್ತಾ (whom to believe,What to believe, Why to believe, how to believe…) ನಾವು ಯಾರನ್ನ , ಹೇಗೆ, ಏಕೆ, ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಾನು ಯಾರ ಪರ ಹಾಗೂ ವಿರೋಧ ಹೇಳಲು ಇಷ್ಟಪಡುವುದಿಲ್ಲ. ನಾವು ತೆರೆ ಮೇಲೆ ಎಲ್ಲವನ್ನೂ ನೋಡುತ್ತೇವೆ. ಹಾಗೊಂದು ವೇಳೆ ಚಿತ್ರದಲ್ಲಿ ಅಭಿನಯಿಸುವಾಗ ನಮಗೆ ಇಷ್ಟವಿಲ್ಲದ ದೃಶ್ಯ ಮಾಡಬೇಕಾದ… Read More
Cinisuddi Fresh Cini News 

“ಬೀರ ಬಲ್”ನ ಟ್ರೈಲರ್ ಮೆಚ್ಚಿದ ಶಿವಣ್ಣ

ಸಾಮಾನ್ಯವಾಗಿ ಬೀರ್ ಬಲ್ ಅಂದಾಕ್ಷಣ ನೆನಪಿಗೆ ಬರೋದು ಮೊಗಲ್ ಸಾಮ್ರಾಜ್ಯ ಅಕ್ಬರ್ ಮತ್ತು ಬಿರ್ಬಲ್ ರ ಕಥೆಯನ್ನು ನಾವು ಪುಸ್ತಕದಲ್ಲಿ ಓದಿದ್ದೇವೆ. ಆದರೆ ಈಗ ಬೀರ್ ಬಲ್ ಅನ್ನುವ ಶೀರ್ಷಿಕೆ ನಾ ಬಳಸಿಕೊಂಡು ಚಿತ್ರ ಮಾಡಿದ್ದಾರೆ ಟೋಪಿವಾಲ ಚಿತ್ರ ನಿರ್ದೇಶಕ ಶ್ರೀನಿ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ನಿರ್ಮಾಪಕ ಟಿ. ಆರ್. ಚಂದ್ರಶೇಖರ್ ನಿರ್ಮಾಣ ದಲ್ಲಿ ಸಿದ್ಧವಾಗುತ್ತಿರುವ ಈ ಬೀರ್ ಬಲ್ ಚಿತ್ರವು ಇವತ್ತಿನ ಕಾಲಘಟ್ಟಕ್ಕೆ ಹೊಂದುವ ಇನ್ವೆಸ್ಟಿಗೇಶನ್ ಕಥೆಯನ್ನು ಒಳಗೊಂಡಿದೆಯಂತೆ. ಈ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್… Read More