Cinisuddi Fresh Cini News 

2 ಸಿನಿಮಾಗಳಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಬ್ಯುಸಿ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಎನ್ ಓಂ ಪ್ರಕಾಶ್ ರಾವ್ ಈಗ ಎರಡು ಸಿನಿಮಾಗಳ ಸಿದ್ದತೆಯಲ್ಲಿದ್ದಾರೆ. ಸಚ್ಚಿದಾನಂದ' ಮತ್ತುಹೀರೋ’ ಎಂಬ ಎರಡು ಸಿನಿಮಾಗಳನ್ನು ಓಂ ಪ್ರಕಾಶ್ ರಾವ್ ಆರಂಭಿಸುತ್ತಿದ್ದಾರೆ. ಓಂಪ್ರಕಾಶ್ ರಾವ್ ಅವರ ಹಿಂದಿನ ಸಿನಿಮಾ `ಹುಚ್ಚ 2′ ಬಳಿಕ ಒಂದಿಷ್ಟು ಬ್ರೇಕ್ ತೆಗೆದುಕೊಂಡಿದ್ದರು. ಈಗ ಎರಡು ಸಿನಿಮಾಗಳನ್ನು ಹೊಸ ನಿರ್ಮಾಪಕ, ನಾಯಕ ಹಾಗೂ ನಾಯಕಿಯರ ಪರಿಚಯದೊಂದಿಗೆ ಬರುತ್ತಿದ್ದಾರೆ. ಸಚ್ಚಿದಾನಂದ ರುಚಿತ್ ಮತ್ತು ನಿಹಾರಿಕ ಈ ಚಿತ್ರದಿಂದ ನಾಯಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಅಚ್ಯುತ್ ಕುಮಾರ್, ಸ್ವಸ್ತಿಕ್ ಶಂಕರ್, ಮಂಜೇಶ್, ಸುಧಾ… Read More
Cinisuddi Fresh Cini News 

“ನಟಭಯಂಕರ”ನ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ‘ಚಾಲೆಂಜಿಂಗ್’ ಮದರ್

ಬಿಗ್ ಬಾಸ್ ಪ್ರಥಮ್ ತನ್ನ ಮಾತಿನ ಮೂಲಕವೇ ಬಹಳಷ್ಟು ಗೊಂದಲವನ್ನು ಸೃಷ್ಟಿ ಮಾಡುವ ವಿಚಾರ ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ಒಂದು ಸುದ್ದಿ ಹರಿದಾಡುತ್ತಿತ್ತು , ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಿಂತ ದೊಡ್ಡ ಸ್ಟಾರ್ ಕಳಿಸಿ ನನ್ನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಅದರಂತೆ ಈಗ ಹೇಳಿದ್ದಂತೆ ನಡೆದಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ರವರ ಹೊಸ ಚಿತ್ರ ” ನಟಭಯಂಕರ ” ಚಿತ್ರದ ಪೋಸ್ಟರ್ ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಾಯಿ ಮೀನಾ ತೂಗುದೀಪ್ ರವರಿಂದ ಬಿಡುಗಡೆಗೊಳಿಸಿದ್ದಾರೆ. Read More
Cinisuddi Fresh Cini News 

ಈ ವಾರ `ಜೀರ್ಜಿಂಬೆ’ ಚಿತ್ರ ತೆರೆಗೆ

ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು bee hive ಪ್ರೊಡಕ್ಷನ್ಸ್ ನಿರ್ಮಿಸಿರುವ `ಜೀರ್ಜಿಂಬೆ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾರ್ತಿಕ್ ಸರಗೂರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಚರಣ್‍ರಾಜ್ ಅವರ ಸಂಗೀತ ನಿರ್ದೆಶನವಿದೆ. ಬಾಲಾಜಿ ಮನೋಹರ್ ಛಾಯಾಗ್ರಹಣ, ಪ್ರದೀಪ್ ನಾಯಕ್ ಸಂಕಲನ ಹಾಗೂ ಶಿವಪ್ರಸಾದ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಿರಿ ವನಲ್ಲಿ, ಲಾವಣ್ಯ ನಟನ, ಸುಮನ್ ನಗರಕರ್, ಪಲ್ಲವಿ, ಚಿತ್ರ ವೆಂಕಟರಾಜು, ಗೌತಮ್ ನಟನ, ಅನಂತ ಚಿನಿವಾರ್, ಗೋಪಿನಾಥ್ ಎಸ್.ವಿ. ಮಾಸ್ಟರ್ ವಿಶ್ವಾಸ್ ಮುಂತಾದವರಿದ್ದಾರೆ. Read More
Cinisuddi Fresh Cini News 

“ಬೀರ ಬಲ್”ನ ಟ್ರೈಲರ್ ಮೆಚ್ಚಿದ ಶಿವಣ್ಣ

ಸಾಮಾನ್ಯವಾಗಿ ಬೀರ್ ಬಲ್ ಅಂದಾಕ್ಷಣ ನೆನಪಿಗೆ ಬರೋದು ಮೊಗಲ್ ಸಾಮ್ರಾಜ್ಯ ಅಕ್ಬರ್ ಮತ್ತು ಬಿರ್ಬಲ್ ರ ಕಥೆಯನ್ನು ನಾವು ಪುಸ್ತಕದಲ್ಲಿ ಓದಿದ್ದೇವೆ. ಆದರೆ ಈಗ ಬೀರ್ ಬಲ್ ಅನ್ನುವ ಶೀರ್ಷಿಕೆ ನಾ ಬಳಸಿಕೊಂಡು ಚಿತ್ರ ಮಾಡಿದ್ದಾರೆ ಟೋಪಿವಾಲ ಚಿತ್ರ ನಿರ್ದೇಶಕ ಶ್ರೀನಿ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ನಿರ್ಮಾಪಕ ಟಿ. ಆರ್. ಚಂದ್ರಶೇಖರ್ ನಿರ್ಮಾಣ ದಲ್ಲಿ ಸಿದ್ಧವಾಗುತ್ತಿರುವ ಈ ಬೀರ್ ಬಲ್ ಚಿತ್ರವು ಇವತ್ತಿನ ಕಾಲಘಟ್ಟಕ್ಕೆ ಹೊಂದುವ ಇನ್ವೆಸ್ಟಿಗೇಶನ್ ಕಥೆಯನ್ನು ಒಳಗೊಂಡಿದೆಯಂತೆ. ಈ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್… Read More
Cinisuddi Fresh Cini News 

ರಾಜಕುಮಾರ್ ತಂಡದಿಂದ ಮತ್ತೊಂದು ಚಿತ್ರ, ನ.1ರಂದು ಟೈಟಲ್ ಲಾಂಚ್

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಭರ್ಜರಿ ಯಶಸ್ಸನ್ನು ಕಂಡು ಪ್ರೇಕ್ಷಕರ ಮನಗೆದ್ದಿತ್ತು. ಈಗ ಇದೇ ತಂಡದಿಂದ ಮತ್ತೊಂದು ಚಿತ್ರ ಸಿದ್ಧವಾಗಲು ತಯಾರಿ ನಡೆಯುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 29ನೇ ಚಿತ್ರದ ಶಿರ್ಷಿಕೆಯನ್ನ ನವಂಬರ್ 01 ನೇ ತಾರೀಕು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ನ ನಿರ್ಮಾಣದ 5ನೇ ಚಿತ್ರ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ 3ನೇ ಚಿತ್ರ ಇದಾಗಿದ್ದು , ಬಹಳ ಅದ್ದೂರಿಯಾಗಿ ಈ ಚಿತ್ರದ ಶೀರ್ಷಿಕೆ ಹೊರಬರಲಿದೆ. Read More
Cinisuddi Fresh Cini News 

‘ಮಿಂಚುಹುಳು’ವಾಗಿ ಬಣ್ಣದ ಲೋಕಕ್ಕೆ ಡಾ.ರಾಜ್ ಕುಟುಂಬದ ಕುಡಿ ಎಂಟ್ರಿ

ವರನಟ ಡಾ.ರಾಜ್‍ಕುಮಾರ್ ಅವರ ಕುಟುಂಬದ ಕುಡಿ ಪೃಥ್ವಿ ಮಿಂಚುಹುಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದಿದ್ದಾರೆ. ಡಾ.ರಾಜ್‍ರ ಏಳಿಗೆಯಲ್ಲಿ ಪಾತ್ರರಾಗಿರುವ ವರದಪ್ಪ ಅವರ ಮೊಮ್ಮಗ ಪೃಥ್ವಿ ನಟಿಸುತ್ತಿರುವ ಈ ಚಿತ್ರಕ್ಕೆ ಮೊನ್ನೆ ಆರ್.ಟಿ.ನಗರದ ಸಾಯಿಬಾಬಾ ಮಂದಿರದಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ರಾಜ್ ಪುತ್ರರಾದ ಶಿವರಾಜ್‍ಕುಮಾರ್, ರಾಘಣ್ಣ, ಪುನೀತ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಷೋದ ವಿಜೇತ ಮಾಸ್ಟರ್ ಪ್ರೀತಮ್ ಮತ್ತು ಬೇಬಿ ಪೂರ್ವಿಕಾ ಮಿಂಚುಹುಳು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೇಪರ್ ಹುಡುಗನಾಗಿ ಹಾಗೂ ಅಲ್ಲಿನ ಮಕ್ಕಳಿಗೆ ಮೆಂಟರ್… Read More
Cinisuddi Fresh Cini News 

ಅ.18 ರಿಂದ ಮೆಜೆಸ್ಟಿಕ್’ನ 3 ಚಿತ್ರಮಂದಿರಗಳಲ್ಲಿ “ದಿ ವಿಲನ್” ದರ್ಬಾರ್

ಹ್ಯಾಟ್ರಿಕ್ ಟ್ರಿಕ್ ನಿರ್ದೇಶಕ ಪ್ರೇಮ್ ಅತಿ ಹೆಚ್ಕು ಕುತೂಹಲ ಹುಟ್ಟು ಹಾಕಿರುವ  ಅತಿ ಹೆಚ್ಚುಚಿತ್ರಮಂದಿರಗಳಲ್ಲಿ `ದಿ ವಿಲ್ಲನ್’ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳ ಚಿತ್ರ ವಿದೇಶದಲ್ಲಿ ಏಕಕಾಲದಲ್ಲಿ ಅಕ್ಟೋಬರ್ 18 ರಂದು ಬಿಡುಗಡೆಯಾಗಲಿದೆ.  ಇದೀಗ ಬಂದ ಸುದ್ದಿ ಏನಪ್ಪಾ ಅಂದರೆ `ದಿ ವಿಲ್ಲನ್’ ಮೊಟ್ಟ ಮೊದಲ ಬಾರಿಗೆ ಒಂದೇ ಅಂಗಳದಲ್ಲಿ ಇರುವ ಸಂತೋಷ್, ನರ್ತಕಿ ಹಾಗೂ ಸ್ವಪ್ನ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗುತ್ತಲಿದೆ. ತಾನ್ವಿ ಹಾಗೂ ಶಾನ್ವಿ ನಿರ್ಮಾಣ ಸಂಸ್ಥೆಯಲ್ಲಿ ಡಾ ಸಿ ಆರ್ ಮನೋಹರ್ ನಿರ್ಮಾಣ ಮಾಡಿರುವ ಬಹು ಕೋಟಿ ವೆಚ್ಚದ, ಬಹು… Read More
Cinisuddi Fresh Cini News 

ಕಿಚ್ಚನ ಜೊತೆ ಸಿನಿಮಾ ನೋಡಬೇಕೆ…? ಹಾಗಾದರೆ ಹೀಗೆ ಮಾಡಿ

ಸಿನಿ ಪ್ರಿಯರಿಗಾಗಿ ಒಂದು ಸುವರ್ಣ ಅವಕಾಶ ವನ್ನು ನೀಡಿದ್ದಾರೆ ಕಿಚ್ಚ ಸುದೀಪ್. “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರವನ್ನು ಕಿಚ್ಚ ಸುದೀಪ್ ರೊಂದಿಗೆ ನೋಡ ಬಯಸಿದರೆ ನೀವು 9663750657 ಈ ನಂಬರ್ ಗೆ ನಿಮ್ಮ ತಂದೆಯ ಜೊತೆ ಇರುವ ಫೋಟೋವನ್ನು ಕಳಿಸಿ. ಚಿತ್ರ ನೋಡುವ 500 ಜನರಲ್ಲಿ ನೀವು ಕೂಡ ಒಬ್ಬರಾಗಿ ಕಿಚ್ಚ ಸುದೀಪ್ ಅಸ್ತ ಹಸ್ತಾಕ್ಷರವನ್ನ ನಿಮ್ಮ ಫೋಟೋ ಮೇಲೆ ಪಡೆಯಿರಿ. ತಂದೆ ಮಗನ ಬಾಂಧವ್ಯ ಕಥಾಹಂದರ ಹೊಂದಿರುವ ಈ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್… Read More
Cinisuddi Fresh Cini News 

“ಸೀತಾರಾಮ ಕಲ್ಯಾಣ”ಸಿನಿಮಾದ ಸೀಕ್ರೆಟ್ ಬಿಚ್ಚಿಟ್ಟ ಚಿತ್ರತಂಡ

ಸ್ಯಾಂಡಲ್ ವುಡ್ ನಲ್ಲಿ ಜಾಗ್ವಾರ್ ಚಿತ್ರದ ಮೂಲಕ ಗಮನ ಸೆಳೆದಂತ ನಿಖಿಲ್ ಕುಮಾರ್ ಈಗ ಎರಡನೇ ಪ್ರಯತ್ನವಾಗಿ ‘ಸೀತಾರಾಮ ಕಲ್ಯಾಣ’ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲಲು ಸಿದ್ಧರಾಗುತ್ತಿದ್ದಾರೆ. ಚೆನ್ನಾಂಬಿಕಾ ಫಿಲ್ಮ್ಸ್ ಮೂಲಕ ಎಚ್. ಡಿ. ಕುಮಾರಸ್ವಾಮಿ ನಿರ್ಮಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ತಾಜ್ ವೆಸ್ಟೆಂಡ್ನಲ್ಲಿ ಆಯೋಜನೆಗೂoಡಿತ್ತು. ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಹರ್ಷ ಮಾತನಾಡುತ್ತಾ ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ. ಶೇಕಡ 75 ರಷ್ಟು ಚಿತ್ರೀಕರಣ ಮುಗಿದಿದೆ. ಹಾಡು ಮತ್ತು ಕೆಲವು ದೃಶ್ಯಗಳು ಬಾಕಿ ಇದೆ. ನಾಲ್ಕು ಆಕ್ಷನ್‍ಗಳು ಇದ್ದರೂ ಸುಂದರ ಪ್ರೇಮಕತೆ… Read More
Cinisuddi Fresh Cini News 

ಈ ವಾರ ಬಿಡುಗಡೆಯಾಗುತ್ತಿದೆ ಮುಸ್ಸಂಜೆ ಮಹೇಶ್ ನಿರ್ದೇಶನದ ‘ಎಂಎಂಸಿಹೆಚ್’ ಚಿತ್ರ

ಐಶ್ವರ್ಯ ಫಿಲಂ ಪ್ರೊಡಕ್ಷನ್ ಲಾಂಛನದಲ್ಲಿ ಎಸ್.ಪುರುಷೋತ್ತಮ್, ಜೆ.ಜಾನಕಿರಾಮ್, ಅರವಿಂದ್ ನಿರ್ಮಿಸಿರುವ ಎಂ.ಎಂ.ಸಿ.ಹೆಚ್. ಚಿತ್ರವು ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತದೆ. ಮುಸ್ಸಂಜೆ ಮಹೇಶ್ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ನಾಗೇಶ್ ವಿ.ಆಚಾರ್ಯ, ಛಾಯಾಗ್ರಹಣ, ವಿ.ಶ್ರೀಧರ್ ಸಂಭ್ರಮ್ ಸಂಗೀತ, ಡಾ|| ವಿ.ನಾಗೇಂದ್ರ ಪ್ರಸಾದ್, ವಿ.ಶ್ರೀಧರ್ ಸಂಭ್ರಮ್, ಗೌಸ್‍ಫಿರ್ ಸಾಹಿತ್ಯ, ಸಿ.ರವಿಚಂದ್ರನ್ ಸಂಕಲನ, ತ್ರಿಭುವನ್, ಫೈವ್‍ಸ್ಟಾರ್ ಗಣೇಶ್ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ, ವಿ.ಶಂಕರ್, ಮೋಹನ್ ಮೂರ್ತಿ, ದಿನೇಶ್ ರಾಜ್ ಸಹ ನಿರ್ಮಾಪಕರು, ಹೆಚ್.ಆರ್. ರಜನೀಕಾಂತ್ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮೇಘನರಾಜ್, ರಾಗಿಣಿ,… Read More