Cinisuddi Fresh Cini News Kollywood 

ಸೂರ್ಯ ಅಭಿನಯದ ತಮಿಳಿನ ‘ಸೂರರೈ ಪೊಟ್ಟರು’ ಚಿತ್ರ ಕನ್ನಡದಲ್ಲೂ ಬಿಡುಗಡೆ

ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ ‘ಸೊರರೈ ಪೊಟ್ಟರು’ ನಾಲ್ಕು ಕಾಲ ಘಟ್ಟದಲ್ಲಿ ಜರಗುವ ಸಿನಿಮಾ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡಯಗಡೆಯಾಗಿದ್ದು, ಚಿತ್ರ ಏಪ್ರಿಲ್ ವೇಳೆಗೆ ತೆರೆಗೆ ಬರಲಿದೆ. ಈ ಚಿತ್ರ ಕನ್ನಡದಲ್ಲೂ ಏಕ ಕಾಲದಲ್ಲಿ ಡಬ್ ಆಗಿ ರಾರಾಜಿಸಲಿದೆ. ಈ ಚಿತ್ರ ಕನ್ನಡದ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಶೀರ್ಷಿಕೆಯನ್ನು ಸದ್ಯದಲ್ಲೇ ತಿಳಿಸಲಾಗುವುದು. ಹೆಸರಾಂತ ಜಿ ಆರ್ ಗೋಪಿನಾಥ್ ಏರ್ ಡೆಕ್ಕನ್ ಸಂಸ್ಥೆಯ ಸಂಸ್ಥಾಪಕರ ಆವದಿಯಲ್ಲಿ ನಡೆದ ಘಟನೆಗಳು ಈ ಚಿತ್ರಕ್ಕೆ ಸ್ಪೂರ್ತಿ. ನಟ ಸೂರ್ಯ ಅರ್ಪಿಸುವ 2ಡಿ ಎಂಟರ್ಟೈನ್ಮೇಂಟ್ ಪ್ರೊಡಕ್ಷನ್ ತಮಿಳು ಸಿನಿಮಾ ‘ಸೊರರೈ… Read More
Cinisuddi Fresh Cini News Kollywood 

ಬಹಿಷ್ಕಾರದ ಬೆದರಿಕೆ ಹಾಕಿದ ನಿರ್ಮಾಪಕರಿಗೆ ನಿತ್ಯಾ ಮೆನನ್‌ ಕೊಟ್ಟ ಉತ್ತರವೇನು ಗೊತ್ತೇ..?

ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್‌ಗೆ ನಿರ್ಮಾಪಕರು ಚಿತ್ರರಂಗದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದು ಅಸಲಿಗೆ ನಿತ್ಯಾ ಮಾಡಿದ ತಪ್ಪೇನು ಇಲ್ಲಿದೆ ಮಾಹಿತಿ. ನಿತ್ಯಾ ಮೆನನ್ ಕೆಲ ದಿನಗಳಿಂದ ಕಾಂಟ್ರವರ್ಸಿಯೊಂದರಲ್ಲಿ ಸಿಲುಕಿದ್ದಾರೆ. ನಿರ್ಮಾಪಕರನ್ನು ಭೇಟಿಯಾಗುತ್ತಿಲ್ಲ. ಈಕೆಗೆ ಚಿತ್ರರಂಗದ ಮೇಲೆ ಆಸಕ್ತಿ ಕಡಿಮೆ ಆಗಿದೆ. ಅವರು ಭಂಜದ ಕೋಳಿಯಂತಾಗಿದ್ದಾರೆ. ಗರ್ವದಿಂದ ವರ್ತಿಸುತ್ತಿದ್ದಾರೆ ಎಂದು ಮಲಯಾಳಂನ ನಿರ್ಮಾಪಕರು ಆರೋಪಿಸುತ್ತಿದ್ದಾರೆ. ನಿತ್ಯಾ ನಡೆ ನಮಗೆ ಕೋಪ ತರಿಸಿದ್ದು ಆಕೆಯನ್ನು ಚಿತ್ರರಂಗದಿಂದ ನಿಷೇಧಿಸುತ್ತೇವೆ ಎಂದು ನಿರ್ಮಾಪಕರು ಎಚ್ಚರಿಕೆ ಕೊಟ್ಟಿದ್ದಾರೆ. ಥಟ್ಸಾಯಂ ಒರು ಪೆನ್ಕುಟ್ಟಿ ಚಿತ್ರದ ಶೂಟಿಂಗ್ ವೇಳೆ ನಿತ್ಯಾ ಭೇಟಿಗೆ… Read More
Cinisuddi Fresh Cini News Kollywood 

ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ ಯೂಟ್ಯೂಬ್’ನಲ್ಲಿ ನಂ.1 ಪಟ್ಟಕ್ಕೇರಿದ `ವಿಶ್ವಾಸಂ’ ಟ್ರೈಲರ್

ಕಾಲಿವುಡ್ ಆಕ್ಷನ್ ಹೀರೋ ಅಜಿತ್ ನಟನೆಯ `ವಿಶ್ವಾಸಂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಟಾಪ್ 1 ಪಟ್ಟ ಆಲಂಕರಿಸಿದೆ. ಶಿವಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಅಜಿತ್ ಹಾಗೂ ಶಿವ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 4 ನೇ ಚಿತ್ರವಾಗಿದೆ. ಈ ಹಿಂದೆ ‘ವೀರಂ’, ‘ವೇದಾಳಂ’ ಮತ್ತು ‘ವಿವೇಗಂ’ ಚಿತ್ರಗಳು ಈ ಜೋಡಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ `ವಿಶ್ವಾಸಂ’ ಚಿತ್ರದ ಮೂಲಕ ಈ ಜೋಡಿ ಮತ್ತೆ ಒಂದಾಗಿದೆ. ಸಂಕ್ರಾಂತಿಗೆ ಈ ಚಿತ್ರ ತೆರೆಗೆ ಬರುತ್ತಿದೆ. ಸತ್ಯ ಜ್ಯೋತಿ ಫಿಲ್ಮಂ ಬ್ಯಾನರ್… Read More
Cinisuddi Fresh Cini News Kollywood 

ಅಭಿಮಾನಿಗಳಿಗೆ ರಜನಿಯನ್ನು ಬರ್ತ ಡೇ ಗಿಫ್ಟ್, ‘ಪೆಟ್ಟಾ’ ಟೀಸರ್ ರಿಲೀಸ್

ಸೂಪರ್​ ಸ್ಟಾರ್​ ರಜನಿಕಾಂತ್​ ಇಂದು 68ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನಾದ್ಯಂತ ಅಭಿಮಾನಿಗಳು ರಜನಿ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಜನ್ಮದಿನದಂದು ಸ್ಟಾರ್​ ನಟರ ಸಿನಿಮಾ ತಂಡದಿಂದ ಏನಾದರೂ ವಿಶೇಷ ಉಡುಗೊರೆ ಸಿಗುವುದು ವಾಡಿಕೆ. ಅದೇ ರೀತಿ, ಇಂದು ರಜನಿ ನಟನೆಯ ‘ಪೆಟ್ಟಾ’ ಚಿತ್ರದಿಂದ ಬೆಳಗ್ಗೆ 11 ಗಂಟೆಗೆ ಟೀಸರ್​ ರಿಲೀಸ್​ ಆಗಿದೆ. ಈ ಮೂಲಕ ಅಭಿಮಾನಿಗಳಿಗೆ ರಜಿನಿ ವಿಶೇಷ ಉಡುಗೊರೆ ನೀಡಿದ್ದಾರೆ. ಕಳೆದ ಬಾರಿ ಅವರ ಜನ್ಮದಿನದ ಅಂಗವಾಗಿ ಐದು ದಿನಗಳ ಕಾಲ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಈ ಮೂಲಕ ಪಕ್ಷ ಕಟ್ಟುವ ಕೆಲಸಕ್ಕೆ ಸಿದ್ಧತೆ… Read More
Cinisuddi Fresh Cini News Kollywood 

ಸಲಹೆ ಕೊಡಿ ಎಂದು ಕೇಳಿದ ಉಪ್ಪಿಗೆ ಸ್ಟಾರ್ ಡೈರೆಕ್ಟರ್ ಶಂಕರ್ ಹೇಳಿದ್ದೇನು..?

ರಜನಿಕಾಂತ್ ಅಭಿನಯದ 2.0 ಚಿತ್ರದ ಟೀಸರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಕನ್ನಡದ ನಟ ಉಪೇಂದ್ರ ಅವರ ನಿರ್ದೇಶನ ಶೈಲಿಯನ್ನು ಹೊಗಳಿದ ನಿರ್ದೇಶಕ ಶಂಕರ್ ನೀವು ನಿಮಗೆ ಅನುಕೂಲಕರವಾದ ನಿರ್ಮಾಪಕ, ಅನುಕೂಲಕರವಾದ ಸ್ಕ್ರಿಪ್ಟ್, ಅನುಕೂಲಕರವಾದ ತಂತ್ರಜ್ಞರಿಗಾಗಿ ಸಿನಿಮಾ ಮಾಡಬೇಡಿ.  ಒಂದೊಳ್ಳೆ ವಿಷಯವನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಸರಿಯಾದ ನಿರ್ಮಾಪಕ ಹಾಗೂ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿ ಉಪ್ಪಿಗೆ ನಿರ್ದೇಶಕ ಶಂಕರ್ ಸಲಹೆ ಭಾರತೀಯ ಚಿತ್ರರಂಗವೇ ಬಹು ಕಾತುರದಿಂದ ನಿರೀಕ್ಷಿಸುತ್ತಿರುವ ರೋಬೋ 2.0 ಚಿತ್ರದ ಟ್ರೇಲರ್ ಹಾಗೂ ಒಂದು ಹಾಡು ಶನಿವಾರ ಚೆನ್ನೈನಲ್ಲಿ ಬಿಡುಗಡೆಯಾಯಿತು.… Read More
Cinisuddi Fresh Cini News Kollywood 

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದ ಟ್ರೈಲರ್ ಲಾಂಚ್

ಚೆನೈ,ನ.3- ಸೂಪರ್‍ಸ್ಟಾರ್ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ಅದ್ಧೂರಿ ಚಿತ್ರ 2.0 ಟ್ರೇಲರ್‍ಅನ್ನು ಇಂದು ಚೆನ್ನೈನ ಸತ್ಯಂ ಸಿನಿಮಾಸ್‍ನಲ್ಲಿ ಲಾಂಚ್ ಮಾಡಲಾಯಿತು. ಅಲ್ಟ್ರಾಸೌಂಡ್‍ನ ವಿಶಿಷ್ಟ ರೆಕಾರ್ಡ್ ವರ್ಷನ್‍ನೊಂದಿಗೆ ನಿರ್ಮಾಣವಾಗಿರುವ ಈ ಸಿನಿಮಾ ಇದೇ 29ಕ್ಕೆ ಬಿಡುಗಡೆಗೊಳ್ಳುತ್ತಿದ್ದು, ಆಧುನಿಕ ತಾಂತ್ರಿಕತೆಯೊಂದಿಗೆ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವುದು ವಿಶೇಷ. ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ರಜನೀಕಾಂತ್, ಥ್ರಿಲ್ಲರ್ ಹಾಗೂ ಆ್ಯಕ್ಷನ್ ಆಧಾರಿತ ಈ ಸಿನಿಮಾ ಇಂದಿನ ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಪೂರಕವಾಗುವಂತೆ ನಿರ್ಮಿಸಲಾಗಿದೆ ಎಂದು ಹೇಳಿದರು. ವಿಶಿಷ್ಟತೆಗಳಿಂದ ಕೂಡಿರುವ ಸಿನಿಮಾ ತ್ರಿಡಿ ಎಕ್ಸ್ಪೋ ಕ್ವಾಲಿಟಿ ಹೊಂದಿದ್ದು, ಥಿಯೇಟರ್‍ನಲ್ಲೇ… Read More
Cinisuddi Fresh Cini News Kollywood 

ನಟ ಮೋಹನ್‌ಲಾಲ್ ಕ್ಷಮೆ ಕೇಳಿದ್ದೇಕೆ..?

ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದ ಕುರಿತು ತಾನು ನೀಡಿದ ಪ್ರತಿಕ್ರಿಯೆಯ ಬಗ್ಗೆ ನಟ ಮೋಹನ್‌ಲಾಲ್ ಕ್ಷಮೆ ಯಾಚಿಸಿದ್ದಾರೆ. ಶನಿವಾರ ಕೊಚ್ಚಿಯಲ್ಲಿ , ವಿಶ್ವಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಲಾದ ಕೇರಳ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನು ರವಾನಿಸುವ ಕಾರ್ಯಕ್ರಮದಲ್ಲಿ ನಟ ಮೋಹನ್‌ಲಾಲ್ ಪಾಲ್ಗೊಂಡಿದ್ದರು. ಈ ಸಂದರ್ಭ ಪತ್ರಕರ್ತರೊಬ್ಬರು, ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಷಪ್‌ರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕ್ರೈಸ್ತ ಸನ್ಯಾಸಿನಿಯರ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಯಿಂದ ಸಿಡಿಮಿಡಿಗೊಂಡಿದ್ದ ಮೋಹನ್‌ಲಾಲ್, ಇಂತಹ ಒಳ್ಳೆಯ ಕಾರ್ಯ ಮಾಡುತ್ತಿರುವಾಗ ಈ ರೀತಿಯ ಪ್ರಶ್ನೆ ಕೇಳಲು… Read More
Cinisuddi Fresh Cini News Kollywood 

ತಮಿಳು ನಟ ಆರ್ಯ ವಿರುದ್ಧ ಅರೆಸ್ಟ್ ವಾರೆಂಟ್

ತಮಿಳು ನಟ ಆರ್ಯ ಹಾಗೂ ನಿರ್ದೇಶಕ ಬಾಲ ವಿರುದ್ದ ಅಂಬಸಮುದ್ರಂ ನ್ಯಾಯಪೀಠವು ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದೆ. ಜುಲೈ 13 ರಂದು ಮತ್ತೆ ಈ ಬಗ್ಗೆ ವಿಚಾರಣೆ ನಡೆಯಲಿದೆ. 2011ರಲ್ಲಿ “ಅವನ್ ಇವನ್” ಎನ್ನುವ ತಮಿಳು ಚಿತ್ರದಲ್ಲಿ ಸಿಂಗಂಪಟ್ಟಿ ಜಮೀನ್ದಾರರನ್ನು ತಪ್ಪಾಗಿ ಚಿತ್ರೀಕರಿಸಿಲಾಗಿದೆ ಎಂದು ಸಾರ್ವಜನಿಕ ನ್ಯಾಯಾಲಯದಲ್ಲಿ ನಟ ಆರ್ಯ ಹಾಗೂ ನಿರ್ದೇಶಕ ಬಾಲಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗಿತ್ತು. ಈಗ ತಿರುನೆಲ್ವೇಲಿ ಅಂಬಸಮುದ್ರಂ ನ್ಯಾಯಪೀಠವು ವಿಚಾರಣೆ ನಡೆಸಿ, ಈ ಮೊಕದ್ದಮೆಗೆ ಸಂಭಂದಿಸಿದಂತೆ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ಮಾಡಿ ನಂತರ ನಟ ಆರ್ಯ ಹಾಗು… Read More
Cinisuddi Fresh Cini News Kollywood Trailers 

ಕುತೂಹಲ ಕೆರಳಿಸಿದೆ ವಿಶ್ವರೂಪಂ-2 ಚಿತ್ರದ ಟ್ರೈಲರ್

ಯುನಿವರ್ಸಲ್ ಸ್ಟಾರ್ ನಟ ಕಮಲ್ ಹಾಸನ್ ಅಭಿನಯದ ವಿಶ್ವರೂಪಂ-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿದ್ದು ಟ್ರೈಲರ್ ಗೆ ಉತ್ತಮ ಕ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಹೊರಬಂದಿದ್ದು ಭಾಗ 2ರಲ್ಲೂ ಉಗ್ರವಾದವೇ ಕಥಾವಸ್ತು ವನ್ನಾಗಿಟ್ಟುಕೊಳ್ಳಲಾಗಿದೆ. ಅಂದಹಾಗೆ ಈ ಚಿತ್ರ ಆಗಸ್ಟ್ 10ರಂದು ತೆರೆಗೆ ಬರಲಿದ್ದು ಅಭಿಮಾನಿಗಳಲ್ಲಿ ಟ್ರೈಲರ್ ಕುತೂಹಲ ಕೆರಳಿಸಿದೆ. ‘ವಿಶ್ವರೂಪಂ 2’ಗೆ ಸೆನ್ಸಾರ್ ಮಂಡಳಿ ಹಸಿರು ನಿಶಾನೆ ನೀಡಿದ್ದು, ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. Read More
Cinisuddi Fresh Cini News Kollywood 

ರಜನಿಯ ‘ಕಾಲಾ’ ಚಿತ್ರದ 2ನೇ ಟ್ರೇಲರ್‌ ರಿಲೀಸ್‌

ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ‘ಕಾಲಾ’ ಚಿತ್ರದ ಎರಡನೇ ಟ್ರೇಲರ್‌ ರಿಲೀಸ್‌ ಆಗಿದೆ. ಆ ಟ್ರೈಲರ್ ಈಗ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ 2 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಈ ಹಿಂದೆ ಮಾ. 2 ರಂದು ಕಾಲಾ ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆಯಾಗಿತ್ತು. ರಜನಿಯ ವಿಶೇಷ ಗೆಟಪ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. ಮುಖದ ಮೇಲೆ ಬಿಳಿ ಗಡ್ಡ, ಮೀಸೆ, ಕಪ್ಪು ಬಣ್ಣದ ಬಟ್ಟೆಯಲ್ಲಿ ರಜನಿ ಫುಲ್ ಮಿಂಚಿದ್ರು. ಇದೀಗ 2 ನೇ ಟ್ರೇಲರ್ ಕೂಡ ಚಿತ್ರದ ಬಗ್ಗೆ ಅಪಾರ… Read More