Cinisuddi Fresh Cini News 

“ಕಬ್ಜ” ಶೂಟಿಂಗ್ ಸೆಟ್ ನಲ್ಲಿ ಉಪ್ಪಿ-ನವಾಬ್ ಮುಖಾಮುಖಿ

ಇಡೀ ದೇಶವೇ ತಿರುಗಿ ನೋಡುವಂತಹ ಚಿತ್ರ ಮಾಡುತ್ತಿರುವ ಸ್ಟಾರ್ ನಿರ್ದೇಶಕ ಆರ್. ಚಂದ್ರು ಸಾರಥ್ಯದಲ್ಲಿ ನಿರ್ಮಾಣವಾಗುತ್ತಿರುವ “ಕಬ್ಜ” ಚಿತ್ರದ ಐದನೇ ಹಂತದ ಚಿತ್ರೀಕರಣ ಭರದಿಂದ ಮಿನರ್ವ ಮಿಲ್ ನಲ್ಲಿ ಅದ್ದೂರಿ ಸೆಟ್ ಗಳಲ್ಲಿ ಚಿತ್ರೀಕರಣವಾಗುತ್ತಿದೆ. ಅಪಾರ ವೆಚ್ಚದ ಈ ಅದ್ದೂರಿ ಚಿತ್ರ ಪ್ಯಾನ್ ಇಂಡಿಯಾ ಮೂಲಕ ಸದ್ದು ಮಾಡಲಿದೆ. ಈಗಾಗಲೇ ಚಿತ್ರೀಕರಣಕ್ಕಾಗಿ ಮಿನರ್ವ ಮಿಲ್ ನಲ್ಲಿ ಕೆಜಿಎಫ್ ಖ್ಯಾತಿಯ ಶಿವಕುಮಾರ್ ಅವರ ಸಾರಥ್ಯದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಾಯಕ ಉಪೇಂದ್ರ ಹಾಗೂ ಬಾಲಿವುಡ್ ನಟ ನವಾಬ್ ಷಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದ ನಿರ್ಮಾಪಕರು… Read More
Cinisuddi Fresh Cini News 

“ರಾಣ” ಚಿತ್ರದ ಟೀಸರ್ ಲಾಂಚ್ ಮಾಡಿದ ರಿಯಲ್ ಸ್ಟಾರ್

ರಿಯಲ್ ಸ್ಟಾರ್ ಉಪೇಂದ್ರ ಅವರು ಶ್ರೇಯಸ್ಸ್ ಕೆ ಮಂಜು ಅಭಿನಯದ “ರಾಣ” ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಾ ಶ್ರೇಯಸ್ಸ್ ಹೆಸರಿನಲ್ಲೇ ಶ್ರೇಯಸ್ಸು ಇದೆ. ಅವನ ಮಾತು ಕೇಳಿ ಸಂತೋಷವಾಯಿತು. ತಂದೆಯನ್ನು ಮೀರಿಸಿದ ಮಗ ಶ್ರೇಯಸ್ಸ್. ಅವನಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹರಸಿದರು. ಕಂಪ್ಲಿ ಶಾಸಕರಾದ J.N ಗಣೇಶ್ ಅವರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ… Read More
Cinisuddi Fresh Cini News 

“ಅಲ್ಲೇ ಡ್ರಾ ಅಲ್ಲೇ ಬಹುಮಾನ”ಚಿತ್ರದ ಹಾಡಿಗೆ ಉಪ್ಪಿ ಕಂಠ

ಜನನಿ ಫಿಲಿಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಚಿತ್ರವು ಬಹುತೇಕ ಪೂರ್ಣಗೊಂಡಿದ್ದು, ಚಿತ್ರಕ್ಕೆ ಗೀತೆಯೊಂದರ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಚಿತ್ರಕ್ಕಾಗಿ ಇತ್ತೀಚೆಗೆ ನಟ ಉಪೇಂದ್ರ ಹಾಡಿರುವ “ಗೀಚು ನಿಂಗೆ ಇಲ್ಲಿ ಒಂದoಗೆ ಗೀಚು” ಎಂಬ ಗೀತೆಯನ್ನು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಪಾರೇಖ್ ಸ್ಟುಡಿಯೋವಿನಲ್ಲಿ ಸಂಗೀತ ನಿರ್ದೇಶಕ ವಿಜಯರಾಜ್ ಧ್ವನಿಮುದ್ರಿಸಿಕೊಂಡರು. ಚಿತ್ರಕ್ಕೆ ರಘುಶಾಸ್ತ್ರಿ ಸಾಹಿತ್ಯ, ವಿಜಯರಾಜ್ ಸಂಗೀತ, ನಾಗರಾಜ್ ನೃತ್ಯ, ಉಜ್ವಲ್ ಚಂದ್ರ ಸಂಕಲನವಿದ್ದು, ಸಾಹಸ ಡಿಫರೆಂಟ್ ಡ್ಯಾನಿ, ಕಥೆ ಚಿತ್ರಕಥೆ ನಿರ್ದೇಶನ ರತ್ನ ತೀರ್ಥ. ತಾರಾಗಣದಲ್ಲಿ… Read More
Cinisuddi Fresh Cini News 

ಮಾಧ್ಯಮದವರಿಗೆ ನೆರವು ನೀಡಿದ ನಿರ್ದೇಶಕ ಆರ್.ಚಂದ್ರು ಹಾಗೂ ನಟ ಉಪೇಂದ್ರ

ಕರೋನಾ ಹಾವಳಿಯಿಂದ ಇಡೀ ಚಿತ್ರೋದ್ಯಮವೇ ಸ್ಥಗಿತಗೊಂಡಿದೆ. ಇತ್ತ ಯಾವ ಚಿತ್ರ ಚಟುವಟಿಕೆಗಳು ನಡೆಯುತ್ತಿಲ್ಲಾ. ಸಿನಿಮಾ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಕೊಂಡಿಯಾಗಿದ್ದವರು ಮಾಧ್ಯಮದವರು , ಪ್ರತಿಯೊಂದು ಸಿನಿಮಾ ವಿಚಾರವನ್ನು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಜನರಿಗೆ ತೋರಿಸುತ್ತಿದ್ದರು. ಈಗ ಅದು ಕೂಡ ವಿರಳವಾಗಿದೆ. ಇಂತಹ ಸಂದರ್ಭದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು ತಮ್ಮ ತೋಟದಲ್ಲಿ ತಾವೇ ಸ್ವತಹ ಬೆಳೆದಂಥ ತರಕಾರಿಯನ್ನ ಮಾಧ್ಯಮದವರಿಗೆ ನೀಡುವುದರ ಜೊತೆಗೆ ಒಂದಿಷ್ಟು ಸಹಾಯ ಹಸ್ತವನ್ನು ಮಾಡಿದರೆ. ಆರಂಭದಿಂದಲೂ ನಿರ್ದೇಶಕ ಆರ್. ಚಂದ್ರು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ದವರೊಂದಿಗೆ… Read More
Cinisuddi Fresh Cini News 

‘ ಬುದ್ಧಿವಂತ’ ಉಪ್ಪಿಯ 2ನೇ ಆಟ ಶುರು

ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಂತ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ದಿವಂತ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿತ್ತು. ಈಗ ಅದೇ ಸಾಲಿನಲ್ಲಿ “ಬುದ್ಧಿವಂತ -2” ಚಿತ್ರದ ಮುಹೂರ್ತಕ್ಕೆ ಬನಶಂಕರಿಯಲ್ಲಿರುವ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ಚಾಲನೆ ದೊರೆಯಿತು. ರಿಯಲ್ ಸ್ಟಾರ್ ಉಪೇಂದ್ರ ನಾಯಕನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಟಿ. ಆರ್. ಚಂದ್ರಶೇಖರ್ ಅವರು ಬಂಡವಾಳ ಹೂಡುತ್ತಿದ್ದು, ಆದಿತ್ಯ, ಮೇಘನ ರಾಜ್, ಸೋನಾಲ್ ಮೊಂತೆರೊ ಮುಖ್ಯ ಭೂಮಿಕೆಯಲ್ಲಿದ್ದಾರೆ. ಯುವ ನಿರ್ದೇಶಕ… Read More
Cinisuddi Fresh Cini News 

ಮೇ ತಿಂಗಳಲ್ಲಿ ಐ ಲವ್ ಯು’ ಹೇಳಲಿದ್ದಾರೆ ಉಪ್ಪಿ..!

ಆರ್.ಚಂದ್ರು ಅವರ ನಿರ್ದೇಶನದಲ್ಲಿ ಸೂಪರ್‍ಸ್ಟಾರ್ ಉಪೇಂದ್ರ ಅವರು ನಾಯಕರಾಗಿ ನಟಿಸಿರುವಐ ಲವ್ ಯು` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರೀಕರಣ ನಂತರದ ಚಟುವಟಿಕೆಗಳು ಕೊನೆಯ ಹಂತದಲ್ಲಿದೆ. ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರಲಿದೆ. ಲೋಕಸಭಾ ಚುನಾವಣೆ ಸಮಯವಾಗಿರುವುದರಿಂದ ಉಪೇಂದ್ರ ಅವರು ಪ್ರಜಾಕೀಯ ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ ಎಂದು ತಿಳಿಸಿರುವ ನಿರ್ದೇಶಕರು ಈಗಾಗಲ್ಲೇ ಬಿಡುಗಡೆಯಾಗಿರುವ ಚಿತ್ರದ ಟ್ರೆಲರ್ ಹಾಗೂ ಹಾಡುಗಳು ಜನಮನಸೂರೆಗೊಂಡಿದೆ. ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಚನದಲ್ಲಿ ಆರ್.ಚಂದ್ರು ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಡಾ||ಕಿರಣ್ ಸಂಗೀತ ನೀಡಿದ್ದಾರೆ. ಸುಜ್ಞಾನ್… Read More
Cinisuddi Fresh Cini News 

ಕನ್ನಡ -ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಉಪ್ಪಿಯ ‘ಐ ಲವ್ ಯೂ’ ಚಿತ್ರ

ರಿಯಲ್ ಸ್ಟಾರ್ ಉಪೇಂದ್ರ, ಗುಳಿಗೆನ್ನೆಯ ಚೆಲುವೆ ರಚಿ ತಾರಾಮ್, ತಾಜ್‍ಮಹಲ್ ಚಂದ್ರು ಅವರ ಕಾಂಬಿನೇಷನ್‍ನ ಐ ಲವ್ ಯು ಚಿತ್ರವು ಏಪ್ರಿಲ್‍ನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿರುವ ಐ ಲವ್ ಯು ಚಿತ್ರದ ಟ್ರೇಲರ್ ಮತ್ತು ಲಿರಿಕಲ್ ವೀಡಿಯೋ ಸಾಂಗ್ಸ್‍ಗಳು ಸಿನಿರಸಿಕರ ಮನಸ್ಸು ಗೆದ್ದಿರುವುದು ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ತಮ್ಮ ಎ, ಉಪೇಂದ್ರ ಮತ್ತು ಪ್ರೀತ್ಸೆ ಚಿತ್ರಗಳ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಗುರುತಿಸಿಕೊಂಡಿರುವ ರಿಯಲ್‍ಸ್ಟಾರ್ ಉಪೇಂದ್ರ ಅವರ ವಿಶಿಷ್ಟ ಮ್ಯಾನರಿಸಂ ಪ್ರೇಕ್ಷಕರನ್ನು ಮೋಡಿ… Read More
Cini Gossips Cinisuddi Fresh Cini News 

ವಿಷ್ಣು ಸ್ಮಾರಕ ವಿಚಾರದಲ್ಲಿ ಜಗ್ಗೇಶ್ ಹೇಳಿಕೆಗೆ ಉಪ್ಪಿ ಸಾಥ್

“ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ” ಅನ್ನೋ ಹಾಗೆ ಈ ಬಣ್ಣದ ಬದುಕಿನ ಕಲಾವಿದರ ನಟನೆಯನ್ನು ನೋಡಿ ಅದೆಷ್ಟು ಮಂದಿ ಸ್ಪೂರ್ತಿದಾಯಕರಾಗಿದ್ದಾರೆ , ಅಭಿಮಾನಿಗಳಾಗಿ ಅವರನ್ನು ಆರಾಧಿಸುತ್ತಾ ಬಂದಿದ್ದಾರೆ. ಜನ ಮಾನಸದಲ್ಲಿ ಗುರುತಿಸಿಕೊಂಡು ಪ್ರೀತಿಯನ್ನು ಪಡೆದಂತಹ ಕಲಾವಿದರು ಅಗಲಿದಾಗ ಅಭಿಮಾನಿಗಳ ನೋವು ಹೇಳತೀರದು. ಇಂಥಾ ಕಲಾವಿದರ ನೆನಪು ಸದಾ ಅಜರಾಮರವಾಗಿ ಇರಲಿ ಎಂಬ ಉದ್ದೇಶದಿಂದ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಕೈಗೆತ್ತಿಕೊಂಡಿತ್ತೋ ಏನೋ… ಆದರೆ ಈಗ ಈ ಸ್ಮಾರಕ ವಿಚಾರವೇ ದೊಡ್ಡ ಗೊಂದಲವಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ವರನಟ ರಾಜ್ ಕುಮಾರ್… Read More