#cinisuddi #political #kurubas #reels #trending

Cini NewsSandalwoodTV Serial

ಪತ್ರಕರ್ತರಾಗಿದ್ದ ಎ.ರಾಜೇಶ್‌ಗೌಡ ನಿರ್ಮಾಣ ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ. 

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ *ಎ.ರಾಜೇಶ್‌ಗೌಡ* ಫಿಲಂ ಕೋರ್ಸ್ ಮುಗಿಸಿದ ತರುವಾಯ ’ರಾ’ ಚಿತ್ರ ನಿರ್ದೇಶಿಸಿ ನಿರ್ಮಾಣ ಮಾಡಿದ್ದರು.

Read More
error: Content is protected !!