“ಸಾರಾಂಶ” ಚಿತ್ರದ ‘ತೀರದಾಚೆ ತೆರೆದುಕೊಂಡ’… ಲಿರಿಕಲ್ ವೀಡಿಯೋ ಸಾಂಗ್ ರೀಲಿಸ್
ಈಗಾಗಲೇ ತೀರಾ ಅಪರೂಪವೆಂಬಂಥಾ ಭಾವವೊಂದನ್ನು ಕೇಳುಗರೆಲ್ಲರಲ್ಲಿ ಮೂಡಿಸುವ ನಿಟ್ಟಿನಲ್ಲಿ `ಸಾರಾಂಶ’ ಚಿತ್ರದ ಹಾಡುಗಳು ಗೆದ್ದಿವೆ. ಇಂಥಾ ಹಾಡಿನ ಮೂಲಕವೇ ಒಂದಿಡೀ ಸಿನಿಮಾದ ಆಂತರ್ಯದ ಬಗ್ಗೆ ಕುತೂಹಲವೂ ಮೂಡಿಕೊಂಡಿದೆ.
Read More