#cinisuddi #cinema #reels #sandalwood #tollywood #junior #cinema

Cini NewsSandalwoodTollywoodUncategorized

ಜುಲೈ 18ಕ್ಕೆ ಕಿರೀಟಿಯ ಚೊಚ್ಚಲ ಚಿತ್ರ “ಜೂನಿಯರ್” ರಿಲೀಸ್.

ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಎಸ್ ಎಸ್ ರಾಜಮೌಳಿಯವರು ಕ್ಲ್ಯಾಪ್ ಮಾಡಿ ಕಿರೀಟಿ ಹೊಸ ಪಯಣಕ್ಕೆ ಶುಭ ಹಾರೈಸಿದ್ದರು.

Read More
error: Content is protected !!