‘ತಾಯವ್ವ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಹಿರಿಯ ನಟ ಪ್ರಣಯ ರಾಜ ಶ್ರೀನಾಥ್.
ಚಂದನವನದಲ್ಲಿ ಮತ್ತೊಂದು ಮನಮುಟ್ಟುವಂತಹ ಕಥಾನಕವಾಗಿ ಹೆಣ್ಣನ್ನು ಉಳಿಸಿ, ಹೆಣ್ಣನ್ನು ಬೆಳೆಸಿ ಎಂಬ ಅರ್ಥಪೂರ್ಣ ಸಂದೇಶದೊಂದಿಗೆ ನಿರ್ಮಾಣವಾಗುತ್ತಿರುವಂತಹ ಚಿತ್ರ “ತಾಯವ್ವ”. ಇತ್ತೀಚಿಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ
Read More