Cini NewsSandalwood

ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕೆ ಮುಹೂರ್ತ

Spread the love

ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ಲೈಟ್ ಆಫೀಸರ್ ಕೈಯಲ್ಲಿ ಯಶ್ ಇಂದು ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ, ತಂತ್ರಜ್ಞನ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಬ್ಬ. ಅದ್ದೂರಿಯಾಗಿ ಸೆಟ್ಟೇರಿದ ಯಶ್ ಅಭಿನಯದ ಟಾಕ್ಸಿಕ್ಸ್.ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ ಗೆ ಮುಹೂರ್ತ

ಎಚ್ ಎಮ್ ಟಿ ಫ್ಯಾಕ್ಟರಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ.ಇಂದಿನಿಂದಲೇ ಟಾಕ್ಸಿಕ್ ಶೂಟಿಂಗ್ ನಲ್ಲಿ ರಾಕಿಭಾಯ್ ಭಾಗಿ. ಮೂರು ವರ್ಷಗಳ ನಂತ್ರ ಕೊನೆಗೂ ಯಶ್ 19 ಚಿತ್ರಕ್ಕೆ
ಚಾಲನೆ.

ಟಾಕ್ಸಿಕ್ ಶುರುಮಾಡುವ ಮೊದಲೆ,ಸೂರ್ಯ ಸದಾಶಿವ ರುದ್ರ, ಮಂಜುನಾಥನ ದರ್ಶನ ಪಡೆದು ಬಂದಿರುವ ಯಶ್. ಗೀತು ಮೋಹಮ್ ದಾಸ್ ನಿರ್ದೇಶನದ ,KVN Productionsನ ಕೆ. ವೆಂಕಟ್ ನಾರಾಯಣ ನಿರ್ಮಾಣದ ಟಾಕ್ಸಿಕ್ ಚಿತ್ರದ ಚಿತ್ರಿಕರಣ ಶುರು ಮಾಡಲಿದೆ.

Visited 1 times, 1 visit(s) today
error: Content is protected !!