ಏಳುಮಲೆ ನಟ ರಾಣ ರಿಂದ ಟಿವಿ9 ಕನ್ನಡ ವಾಹಿನಿಯ 2025 ರ ಲೈಫ್ಮ ಸ್ಟೈಲ್, ಫರ್ನಿಚರ್ ಎಕ್ಸ್ ಪೋ ಉದ್ಘಾಟನೆ.
ಟಿವಿ9 ಕನ್ನಡ ವಾಹಿನಿಯಿಂದ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ 2025 ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಕ್ಟೋಬರ್ 2ರಿಂದ 5ರವರೆಗೆ ಬೃಹತ್ ಮೇಳ
Read More