ರಿಷಿ ಹಾಗೂ ಗೌತಮಿ ಜಾದವ್ ಅಭಿನಯದ “ಮಂಗಳಾಪುರಂ” ಗೆ ಅದ್ದೂರಿ ಮಹೂರ್ತ.
ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳಾಪುರಂಗೆ ಅದ್ದೂರಿ ಮುಹೂರ್ತ.. ರಿಷಿ ಹಾಗೂ ಗೌತಮಿ ಜಾದವ್ ಅಭಿನಯದ ಹೊಸ ಸಿನಿಮಾ “ಮಂಗಳಾಪುರಂ”. ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿದ ಮತ್ತೊಂದು ಹೊಸ ಸಿನಿಮಾ ‘ಮಂಗಳಾಪುರಂ’.
Read More