“ಕೊರಗಜ್ಜ” ಆಡಿಯೋ ಹಕ್ಕುಗಳನ್ನು ಪಡೆದ ಜೀ಼ ಮ್ಯೂಸಿಕ್.. ಮಂಗಳೂರಿನಲ್ಲಿ ಆಡಿಯೋ ಬಿಡುಗಡೆ.
ವೈಶಿಷ್ಟ್ಯ ಪೂರ್ಣ ಆಡಿಯೋ ಬಿಡುಗಡೆ ಸಮಾರಂಭಕ್ಕೆ ದೇಶಾದ್ಯಂತದ ಪತ್ರಕರ್ತರಿಂದ ಪ್ರಶಂಸೆಗಳ ಸುರಿಮಳೆ: ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ” ಸಿನಿಮಾದ ಆಡಿಯೋ ಹಕ್ಕುಗಳನ್ನು ಜೀ಼ ಮ್ಯೂಸಿಕ್ ತನ್ನದಾಗಿಸಿಕೊಳ್ಳುವ ಮುಖಾಂತರ
Read More