Cini NewsSandalwoodTV Serial

ವುಮೇನ್ಸ ಆಫ್ ದಿ ಯೂನಿವರ್ಸ 2025 ಕಿರೀಟ ಮುಡಿಗೇರಿಸಿಕೊಂಡ ಅಮೃತ ವಿಜಯ ಟಾಟಾ

Spread the love

ಖ್ಯಾತ ಉದ್ಯಮಿ ಹಾಗು ನಿರ್ಮಾಪಕಿ ಅಮೃತ ವಿಜಯ ಟಾಟಾ ರವರು ಚೀನಾದಲ್ಲಿ ನಡೆದ 2025 ಸಾಲಿನ ವಿಮೆನ್ಸ್ ಆಫ್ ದ ಯೂನಿವೆರ್ಸ ಕಿರೀಟ ಮೂಡಿಗೆರಿಸಿಕೊಂಡಿದರೆ…
ಈ ಹಿಂದೆ ಭಾರತದಲ್ಲಿ ನಡೆದ ಮಿಸಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ ಅಮೃತ ವಿಜಯ ಟಾಟಾ ರವರು ಮೂಲತಹ ಪಂಜಾಬಿನವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ ಕಾರಣಕ್ಕಾಗಿ ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ ಮಿಸಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

ಆ ಕ್ಷಣಕ್ಕೆ ಸಾಕ್ಷಿಯಾಗಿ ಅಮೃತ ಸಿನಿ ಕ್ರಾಫ್ಟ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿ ಹಲವಾರು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದೀಗ ಮೊನ್ನೆ ಚೀನಾದಲ್ಲಿ ನಡೆದಂತಹ ವಿಮೆನ್ ಆಫ್ ಯುನಿವರ್ಸ್ ಸ್ಪರ್ಧೆಲ್ಲೂ ಕೂಡ ಮಿಸ್ಸಸ್ ಇಂಡಿಯಾ ಆಗಿರುವಂತಹ ಅಮೃತವರು ಭಾಗವಹಿಸಿ ವಿಮೆನ್ ಆಫ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡು ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

Visited 9 times, 1 visit(s) today
error: Content is protected !!