ದಶಕದ ಸಂಭ್ರಮದ “ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋಸ್”ಗೆ ಶಾಸಕ ಡಾ. ಅಶ್ವಥ್ ನಾರಾಯಣರಿಂದ ಚಾಲನೆ
2014ರಲ್ಲಿ ಎಂ. ಎಸ್. ರಾಮಯ್ಯ ಯೂನಿವರ್ಸಿಟಿ ಆವರಣದಲ್ಲಿ ಪ್ರಿಸಮ್ ರೆಕಾರ್ಡಿಂಗ್ ಸ್ಟುಡಿಯೊಸ್ ಮತ್ತು ಪ್ರಿಸಮ್ ಫೌಂಡೇಶನ್ ಸಂಗೀತ ಸಂಸ್ಥೆ ಪ್ರಾರಂಭವಾಯಿತು. ರಾಮ್ ಇದರ ಸಂಸ್ಥಾಪಕರು ಹಾಗು ಚೇರ್ಮನ್
Read More