Uncategorized 

‘ಕರ್ನಾಟಕ ಚಲನಚಿತ್ರ ಕಪ್’ ನಲ್ಲಿ ಅಂತರಾಷ್ಟ್ರೀಯ ಆಟಗಾರರು

ಸ್ಯಾಂಡಲ್ ವುಡ್ ನ ಕಲಾವಿದರು ಹಾಗೂ ತಂತ್ರಜ್ಞರು ಒಗ್ಗೂಡಿಕೊಂಡು ನಡೆಸಿದ “ಕರ್ನಾಟಕ ಚಲನಚಿತ್ರ ಕಪ್” ಮೊದಲನೇ ಆವೃತ್ತಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಈಗ ಎರಡನೇ ಆವೃತ್ತಿಗೆ ಚಾಲನೆ ಪಡೆದಿದ್ದು , ಈ ಬಾರಿ ಅಂತರಾಷ್ಟ್ರೀಯ ಆಟಗಾರರು ಸಾಥ್ ನೀಡಲಿದ್ದಾರೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ 6 ಮಂದಿ ದಿಗ್ಗಜರುಗಳಾದ ಭಾರತದ ವೀರೇಂದ್ರಸೆಹ್ವಾಗ್ , ಆಸ್ಟ್ರೇಲಿಯಾದ ಆಯ್ಯಡಂ ಗಿಲ್‍ಕ್ರಿಸ್ಟ್ , ಶ್ರೀಲಂಕಾದ ತಿಲಕರತ್ನೆ ದಿಲ್ಯಾನ್ , ದಕ್ಷಿಣಾ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್, ಹರ್ಷಲ್‍ಗಿಬ್ಸ್ ಮತ್ತು ಇಂಗ್ಲೇಂಡ್‍ನ ಓವೈಸ್‍ಷಾ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್… Read More