ಶ್ರೇಯಸ್ ಮಂಜು ಬರ್ತ್‌ಡೇ ಗಿಫ್ಟ್ “ದಿಲ್‌ದಾರ್ ” ಟೀಸರ್ ಬಿಡುಗಡೆ.
ಪಡ್ಡೆಹುಲಿಯಾಗಿ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿರುವ ಶ್ರೇಯಸ್ ಮಂಜು ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅದಕ್ಕೆ ಉಡುಗೊರೆ ಎಂಬಂತೆ ದಿಲ್‌ದಾರ್ ಚಿತ್ರತಂಡ ಬರ್ತ್‌ಡೇ ಟೀಸರ್ ಬಿಡುಗಡೆಗೊಳಿಸಿದೆ. ಆರಂಭದಿಂದಲೂ ಆಕ್ಷನ್ ಲುಕ್ಕಲ್ಲಿ ಮಿಂಚುತ್ತಾ
Read More