ಬಾವ ರಂಜಿತ್ ರಾಧಾಕೃಷ್ಣನ್ ಕೃತಿ ಮೆಚ್ಚಿದ ಕಿಚ್ಚ ಸುದೀಪ.
ಚಂದನವನದ ಖ್ಯಾತ ನಟ ಕಿಚ್ಚ ಸುದೀಪ ತಮ್ಮ ಬಾವ ರಂಜಿತ್ ರಾಧಾಕೃಷ್ಣನ್ ಬರೆದವ “ಅಂಶ” ‘ಪರಶುರಾಮನ ಶೌರ್ಯಗಾಧೆ’… ಎಂಬ ಅದ್ಭುತ ಕೃತಿ ಲೋಕಾರ್ಪಣೆ.
ಬರಹಗಾರ ರಂಜಿತ್ ರಾಧಾಕೃಷ್ಣನ್ ರವರು ಬರೆದ ಕೃತಿಯ ಬರವಣಿಗೆಯನ್ನು ನಮ್ಮ ಕಿಚ್ಚ ಸುದೀಪ್ ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ದಿನದಂದು, ಕನ್ನಡಿಗರಿಗೆ ಒಂದು ಅದ್ಭುತ ಕೃತಿ ಲೋಕಾರ್ಪಣೆ.
ರೇಣುಕಾ ಜಮದಗ್ನಿ- ಪರಶುರಾಮರ ಕಥೆಯನ್ನು ಈ ನಾಡಿನಲ್ಲಿ ಕೇಳದವರು ಕಡಿಮೆ. ಪುರಾಣದ ಕಥೆಗಳು ಭಕ್ತಿಯ ದೃಷ್ಟಿಯಿಂದ ಪುನರ್ ಪಠಣವಾಗುವ ಅದರ ಜೊತೆಗೆ ಪುನರ್ಮನನ ಆಗುವುದು ಈ ನೆಲದ ಮಹಿಮೆ. ಈ ಕೃತಿಯಲ್ಲೂ ಅದು ಆಗುತ್ತಿದೆ ಅನ್ನೋದು ವಿಶೇಷ. ನಿಮ್ಮ ಪ್ರತಿ ಅನ್ನು ಅಮೆಜಾನ್ ನಲ್ಲಿ 20th ನವೆಂಬರ್ ನಿಂದ ಕಾಯ್ದಿರಿಸಿಕೊಳಬಹುದು.