ಜ.25ಕ್ಕೆ ಅನೌನ್ಸ್ ಆಗಲಿದೆ ವಿಕ್ಟರಿ ವೆಂಕಟೇಶ್ 75ನೇ ಸಿನಿಮಾ

‘ಎಫ್ 3’ ಬ್ಲಾಕ್ ಬಸ್ಟರ್ ಹಿಟ್ ಬಳಿಕ ವಿಕ್ಟರಿ ವೆಂಕಟೇಶ್ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಿಟ್ ಸೀರೀಸ್ ನಿರ್ದೇಶಕ ಶೈಲೇಶ್ ಕೋಲನು ನಿರ್ದೇಶನದ ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ನಟಿಸುತ್ತಿದ್ದು. ಈ ಚಿತ್ರ ವಿಕ್ಟರಿ ವೆಂಕಟೇಶ್ ಗೆ ತುಂಬಾ ಸ್ಪೆಶಲ್ ಸಿನಿಮಾವಾಗಿದ್ದು ಸಿನಿ ಕೆರಿಯರ್ ನ 75ನೇ ಸಿನಿಮಾ ಇದಾಗಿದೆ. ಜನವರಿ 25ರಂದು ವಿಕ್ಟರಿ ವೆಂಕಟೇಶ್ 75ನೇ ಸಿನಿಮಾ ಅನೌನ್ಸ್ ಆಗಲಿದೆ. ನಿಹಾರಿಕ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ವೆಂಕಟ್ ಬೋಯನಪಲ್ಲಿ ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಿಹಾರಿಕ… Read More