“ವಿಕ್ರಾಂತ್‌ ರೋಣ” ತಮ್ಮ ಭಾಷೆಯಲ್ಲೇ ಚಿತ್ರಮಂದಿರಗಳಲ್ಲಿ ನೋಡಬೇಕೇ ಈ ಆ್ಯಪ್ ಬಳಸಿ.

ವಿಶ್ವದಾದ್ಯಂತ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವಂಥ ಚಿತ್ರ ವಿಕ್ರಾಂತ್ ರೋಣ. ಈ ಚಿತ್ರ ಈಗ ಹೊಸ ಹೊಸ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಸುಮಾರು 5ಭಾಷೆಗಳಲ್ಲಿ 28 ದೇಶಗಳಲ್ಲಿ ಸೇರಿದಂತೆ 4ಸಾವಿರ ಚಿತ್ರಮಂದಿರಗಳಲ್ಲಿ ಈ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ ಈ ಚಿತ್ರ ಪಾಕಿಸ್ತಾನ ಹಾಗೂ ನೇಪಾಳದಲ್ಲಿ ಬಿಡುಗಡೆ ಸಾಧ್ಯತೆ ಇದೆ. ವಿಕ್ರಾಂತ್‌ ರೋಣ ಚಿತ್ರ ಮೊನ್ನೆಯಷ್ಟೇ ದುಬೈನಲ್ಲಿ ಚಿತ್ರದ ವರ್ಡ್ಲ್ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು, ಅದಾದ ನಂತರ ಈಗ ‘ಸಿನಿಡಬ್ಸ್’ ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು ತನ್ನಿಷ್ಟದ… Read More