“ವಿಕ್ರಾಂತ್ ರೋಣ” 3ಡಿ ಟ್ರೇಲರ್ ಬಿಡುಗಡೆಗೆ ತಾರೆಯರ ಸಮಾಗಮ.

ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರ “ವಿಕ್ರಾಂತ್ ರೋಣ” ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ 3D ಟ್ರೈಲರ್ ಹಾಗೂ ರಾ ರಾ ರಕ್ಕಮಾ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಚಿತ್ರದ ಬಿಡುಗಡೆ ದಿನಾಂಕವೂ ಈಗಾಗಲೇ ನಿಗದಿಯಾಗಿದೆ. ಬೆಂಗಳೂರಿನ ಒರಾಯನ್ ಮಾಲ್ ನ ಪಿವಿಆರ್ ಸ್ಕ್ರೀನ್ ನಲ್ಲಿ ಈ ಚಿತ್ರದ ಟ್ರೇಲರ್ ಹಾಗೂ ಹಾಡನ್ನ 3ಡಿಯಲ್ಲಿ ಹೊರತರಲಾಯಿತು. ಈ ಸುಂದರ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನ ನಟರುಗಳಾದ ರವಿಚಂದ್ರನ್, ಶಿವರಾಜ್‍ಕುಮಾರ್, ರಮೇಶ್ ಅರವಿಂದ್, ಧನಂಜಯ, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ,… Read More