ತೆರೆಗೆ ಬರುವ ತಯಾರಿಯಲ್ಲಿ ‘ಉದ್ಯೋಗಂ ಪುರುಷಲಕ್ಷಣಂ’ ಚಿತ್ರ

ಪುರುಷರಿಗೆ ಯಾವುದಾದರೂ ಒಂದು ಕೆಲಸ ಅಂತ ಇರಲೇಬೇಕು, ಆಗಲೇ ಆತನ ಜೀವನಕ್ಕೊಂದು ಬೆಲೆ ಬರುತ್ತದೆ. ಅದಕ್ಕೇ ಉದ್ಯೋಗಂ ಪುರುಷಲಕ್ಷಣಂ ಎನ್ನುವುದು. ಈಗ ಈ ನಾಣ್ಣುಡಿಯನ್ನೇ ತಮ್ಮ ಚಿತ್ರದ ಶೀರ್ಷಿಕೆಯನ್ನಾಗಿಸಿಕೊಂಡು ಯುವಕರ ತಂಡವೊಂದು ಚಿತ್ರ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಸುಜಿತ್ಕುಮಾರ್ ಕೆ.ಎಂ. ಕುಡ್ಲೂರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್ಗೆ ರೆಡಿಯಾಗಿದೆ. ರತ್ನಮಂಜರಿ ಖ್ಯಾತಿಯ ರಾಜ್ಚರಣ್, ರಿಧಿರಾವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ನಿರ್ಮಾಪಕರು ರಾಕೇಶ್ ಚಲುವರಾಜು. ಈ… Read More