ಜುಲೈ 8ಕ್ಕೆ ಬರುತ್ತಿರುವ “ತೂತು ಮಡಿಕೆ’ ಟ್ರೇಲರ್ ಸದ್ದು.

ತೂತು ಮಡಿಕೆ… ಕನ್ನಡದಲ್ಲಿ ಹೀಗೊಂದು ವಿಭಿನ್ನ ಶೀರ್ಷಿಕೆಯ ಸಿನಿಮಾ ರಿಲೀಸ್ ಗೆ ಸಜ್ಜಾಗಿ ನಿಂತಿರೋದು ಗೊತ್ತಾ ಇದೆ. ಬರುವ ಜುಲೈ 8ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ. ಈಗಾಗ್ಲೇ ಪೋಸ್ಟರ್, ಟೀಸರ್ ಹಾಗೂ ಹಾಡಿನ ಮೂಲಕ ಸದ್ದು ಮಾಡ್ತಿರುವ ತೂತು ಮಡಿಕೆ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. ಇಡೀ ಚಿತ್ರತಂಡ ಟ್ರೇಲರ್ ಅನಾವರಣಕ್ಕೆ ಸಾಕ್ಷಿಯಾದ್ರು. ಚಿತ್ರದ ಬಗ್ಗೆ ಮಾತಾನಾಡುವ ನಿರ್ದೇಶಕ ಕಂ ನಟ ಚಂದ್ರಕೀರ್ತಿ, ಮೂರು ವರ್ಷದಿಂದ ಸಿನಿಮಾ ಮುಗಿಸಿ ರಿಲೀಸ್ ಗೆ ಎದುರು ನೋಡುತ್ತಿದ್ದೇವೆ. ಒಂದೊಂದು ಹಂತವೂ ಕನಸಾಗಿರುತ್ತದೆ. ಆರಂಭದಿಂದಲೂ… Read More