ಟಾಮ್ ಅಂಡ್ ಜೆರ್ರಿಗೆ ಮನಸೋತ ಪ್ರೇಕ್ಷಕ ಪ್ರಭು ( ಚಿತ್ರ ವಿಮರ್ಶೆ-ರೇಟಿಂಗ್: 3.5/5)

ಸಿನಿಮಾ ರೇಟಿಂಗ್: 3.5/5 ಚಿತ್ರ : ಟಾಮ್ ಅಂಡ್ ಜೆರ್ರಿ ನಿರ್ದೇಶಕ : ರಾಘವ್ ವಿನಯ್ ಶಿವಗಂಗೆ ನಿರ್ಮಾಪಕ : ರಾಜು ಶೇರಿಗಾರ್ ಸoಗೀತ : ಮ್ಯಾಥ್ಯೂಸ್ ಮನು ಛಾಯಾಗ್ರಾಹಕ : ಸoಕೇತ ತಾರಾಗಣ : ನಿಶ್ಚಿತ , ಚೈತ್ರಾ ರಾವ್, ಸoಪತ್, ತಾರಾ, ಜೃೆ ಜಗದೀಶ್, ಸೂರ್ಯ ಶೇಖರ್ ಹಾಗೂ ಮುಂತಾದವರು… ಟಾಮ್ ಅಂಡ್ ಜೆರ್ರಿ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಟ್ರೇಲರ್ ಬಿಟ್ಟು ಒಂದಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಥಿಯೇಟರ್ ನಲ್ಲಿ ಆ ನಿರೀಕ್ಷೆಯನ್ನ ಫುಲ್ ಫಿಲ್ ಮಾಡಿದೆ. ರೈಟರ್… Read More