‘ವಿಲನ್’ಗಳಿಗೆ ‘ಟೆರರಿಸ್ಟ್” ಚಾಲೆಂಜ್

ಇದೇ ತಿಂಗಳು 18 ರಂದು ಬಹುನಿರೀಕ್ಷೆಯ “ದಿ ವಿಲನ್” ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಟನೆಯಲ್ಲಿ ಪ್ರೇಮ್ ಸಾರಥ್ಯದಲ್ಲಿ , ಸಿ. ಆರ್. ಮನೋಹರ್ ನಿರ್ಮಾಣದ ಈ ಅದ್ದೂರಿಯಾಗಿ ಚಿತ್ರ ಬೆಳ್ಳಿಪರದೆ ಮೇಲೆ ಅಬ್ಬರಿಸಲು ಸನ್ನದ್ಧವಾಗಿದೆ. ಅದೇ ದಿನ ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿ ಅಭಿನಯಿಸಿರುವ “ದಿ ಟೆರರಿಸ್ಟ್” ಕೂಡ ಬಿಡುಗಡೆಗೊಳ್ಳುತ್ತಿದೆ. ಪಿ.ಸಿ. ಶೇಖರ್ ಹಾಗೂ ಅಲಂಕಾರ ಸಂತಾನ ನಿರ್ಮಾಣದಲ್ಲಿ ಸಿದ್ಧವಾಗಿರುವ ಚಿತ್ರ ಕೂಡ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ದಿ… Read More