ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ “ಟಕ್ಕರ್” ಚಿತ್ರ ರಿಲೀಸ್

ಕಳೆದ ಮೇ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ʻಟಕ್ಕರ್ʼ. ನೋಡಿದ ಎಲ್ಲ ಪ್ರೇಕ್ಷಕರ ಮತ್ತು ಕನ್ನಡ ಸಿನಿಮಾ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿದ್ದ ಚಿತ್ರವಿದು. ಸದ್ಯ ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ʻಟಕ್ಕರ್ʼ ಸ್ಟ್ರೀಮಿಂಗ್ ಆಗುತ್ತಿದೆ. ʻʻಕಳೆದ ನಾಲ್ಕು ತಿಂಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ರಭಸದಿಂದ ಬಿಡುಗಡೆಯಾಗುತ್ತಿವೆ. ವಾರವೊಂದಕ್ಕೆ 8-10 ಸಿನಿಮಾಗಳನ್ನು ಬರುತ್ತಿರುವುದರಿಂದ ಪ್ರೇಕ್ಷಕರಿಗೆ ಉತ್ತಮ ಚಿತ್ರ ಯಾವುದು ಎನ್ನುವ ಗೊಂದಲ ಮೂಡಿದೆ. ನಮ್ಮ ಟಕ್ಕರ್ ಚಿತ್ರಕ್ಕೆ ಖ್ಯಾತ ಸಿನಿಮಾ ವಿಮರ್ಶಕರು ಮತ್ತು ಮಾದ್ಯಮಗಳು ಉತ್ತಮ ಪ್ರಶಂಸೆ ನೀಡಿದ್ದಾರೆ. ಒಂದು ವೇಳೆ ಯಾರೆಲ್ಲಾ ಚಿತ್ರಮಂದಿರಕ್ಕೆ ಬಂದು… Read More