Cinisuddi Fresh Cini News 

“ದಿ ವಿಲನ್” ನೋಡಲು ಕಾಯುತ್ತಿದ್ದೀರಾ..? ಆನ್ಲೈನ್ ಟಿಕೆಟ್ ಬುಕಿಂಗ್ ಯಾವಾಗ ಶುರುವಾಗುತ್ತೆ ಗೊತ್ತಾ..?

ಸಿನಿಮಾ ಪ್ರಿಯರಿಗೊಂದು ಸಿಹಿ ಸುದ್ದಿ ಇದೆ. ತಿಂಗಳು 18 ರಂದು ಬಿಡುಗಡೆಗೊಳ್ಳುತ್ತಿರುವ “ದಿ ವಿಲನ್” ಚಿತ್ರದ ಟಿಕೆಟ್ ನೀಡುವ ದಿನಾಂಕ ನಿಗದಿಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಳ್ಳಿಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟಿಕೆಟ್ ಅನ್ನು ಒಂದು ವಾರ ಮುಂಚಿತವಾಗಿ ಅಂದರೆ ಇದೇ ತಿಂಗಳು 11ರಂದು ನೀಡಲು ತೀರ್ಮಾನಿಸಲಾಗಿದೆ. ಸ್ಟಾರ್ ನಿರ್ದೇಶಕ ಪ್ರೇಮ್ ಅತಿ ಹೆಚ್ಕು ಕುತೂಹಲ ಹುಟ್ಟು ಹಾಕಿರುವ ದೊಡ್ಡ ಮಟ್ಟದಲ್ಲಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಯಾಕೆಂದರೆ ಹೆಸರಾಂತ ವಿತರಕರು ಜಾಕ್ ಮಂಜು,… Read More
Cinisuddi Fresh Cini News 

‘ಅಂಬಿ ನಿಂಗ್ ವಯಸ್ಸಾಯ್ತೋ’ ನಿನಿಮಾ ನೋಡಿ ಚೇತರಿಸಿಕೊಂಡ ರೆಬೆಲ್ ಸ್ಟಾರ್

ಅಂಬಿ ನಿಂಗ್ ವಯಸ್ಸಾಯ್ತೋ! ನಿಜಕ್ಕೂ ಡಾ ಅಂಬರೀಶ್ ಜೀವನದಲ್ಲಿ ಒಂದು ಬಹು ದೊಡ್ಡ ಬೆಳವಣಿಗೆ ಸಹ ಕಂಡಿದೆ. ಅದೇ ಅವರು ಆಸ್ಪತ್ರೆ ಸೇರಿದಾಗ ಚಿತ್ರಕ್ಕೆ ಸೆನ್ಸಾರ್ ಮನ್ನಣೆ ಸಿಕ್ಕಿದೆ ಎಂದು ಹೇಳಿದಾಗ ಅವರು ಹಠ ಮಾಡಿ ಕಲಾವಿದರ ಸಂಘದಲ್ಲಿ ಚಿತ್ರವನ್ನೂ ವೀಕ್ಷಿಸಿದ್ದು.  ಅಂದು ಅಂಬರೀಶ್ ಅವರ ಬಿ ಪಿ ಹಾಗೂ ಷುಗರ್ ಬಹಳ ಲೋ ಆಗಿತ್ತು. ಅವರು ಯಾವುದೇ ಕಾರಣಕ್ಕೂ ಆಸ್ಪತ್ರೆಯಿಂದ ಅಲುಗಾಡುವಂತಿಲ್ಲ. ಅವರ ಸ್ನೇಹಿತ ಡಾ ಹೇಮಚಂದ್ರ ಸಾಗರ್ ಅವರನ್ನು ಸಂಪರ್ಕಿಸಿ ಸಾಗರ್ ಅಪಾಲೊ ಆಸ್ಪತ್ರೆಯಿಂದ ಡಾ ಸಂಜೀವ್ ಹಿರೇಮತ್ ವಿಶೇಷ ವಾಹನದಲ್ಲಿ… Read More
Cinisuddi Fresh Cini News 

ಈ ಬಾರಿ ಸ್ಪೆಷಲ್ ಆಗಿರಲಿದೆ ‘ಕರ್ನಾಟಕ ಚಲನಚಿತ್ರ ಕಪ್’ ಕಲರವ

ಕಿಚ್ಚ ಸುದೀಪ್ ಅವರ ಕನಸಿನ ಕೂಸಾದ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್‍ಗೆ ಈಗ 2ನೆ ವರ್ಷದ ಸಂಭ್ರಮ. ಈ ಸಾಲಿನ ಪಂದ್ಯಗಳ ಕಲೆ ದುಪ್ಪಟ್ಟಾಗಿದ್ದು ಪಂದ್ಯಾವಳಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿಯ ಕೆಸಿಎಲ್‍ನಲ್ಲಿ ನಮ್ಮ ತಾರೆಗಳೊಂದಿಗೆ ಕ್ರಿಕೆಟ್ ಕಲಿಗಳಾದ ವೀರೇಂದ್ರಸೆಹ್ವಾಗ್, ತಿಲಕರತ್ನೆ ದಿಲ್ಷಾನ್, ಓವಸ್ ಶಾ, ಲ್ಯಾಸ್ ಕ್ಲೂಸ್ನರ್, ಆ್ಯಡಂ ಗಿಲ್‍ಕ್ರಿಸ್ಟ್‍ಘಿ, ಹರ್ಷಲ್‍ಗಿಬ್ಸ್ ಕೂಡ ಒಂದೊಂದು ತಂಡವನ್ನು ಪ್ರತಿನಿಧಿಸುವುದರಿಂದ ಪಂದ್ಯಾವಳಿಯ ಖದರ್ ಹೆಚ್ಚಾಗಿದೆ. ನಮ್ಮ ಸ್ಟಾರ್‍ಗಳು ಈಗಾಗಲೇ ಪ್ರಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ಈ ಬಾರಿಯ ಪಂದ್ಯಾವಳಿಯನ್ನು ನೋಡ ಬಯಸುವವರಿಗೆ 50 ರೂ.… Read More
Cinisuddi Fresh Cini News 

ಅಂಬಿಗೆ ಇನ್ನೂ ವಯಸ್ಸಾಗಿಲ್ಲ, ಸುದೀಪ್‍ಗೆ ಉತ್ಸಾಹ ಕುಗ್ಗಿಲ್ಲ

ರೆಬೆಲ್‍ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅವರು ನಟಿಸಿರುವ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೊದಲ ಪತ್ರಿಕಾಗೋಷ್ಠಿಯನ್ನು ಮೊನ್ನೆ ರ್ಯಾಡಿಸನ್ ಬ್ಲೂ (ಏಟ್ರಿಯಾ) ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾಕ್‍ಮಂಜು ನಿರ್ಮಿಸಿ, ಗುರುದತ್ ಗಾಣಿಗ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಅಂಬರೀಷ್ ಅವರು ಪ್ರಶಂಸಿಸಿದರು. ಮೊನ್ನೆ ಈ ಚಿತ್ರದ ಡಬಿಂಗ್ ಮಾಡಿ ಮುಗಿಸಿದ ಅಂಬಿ ಚಿತ್ರವನ್ನು ವೀಕ್ಷಿಸಿ ಅಂಬಿ ಖುಷ್ ಹುವಾ ಎಂದರಲ್ಲದೆ, ಚಿತ್ರದ ಪಾಲುದಾರ ನಿರ್ಮಾಪಕರಾದ ಸುದೀಪ್‍ರವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ನಾನು ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ, ಆದರೆ ಈ ಚಿತ್ರದ ಮೂಲ ಚಿತ್ತರವಾದ ಪಾ… Read More
Cinisuddi Fresh Cini News 

“ಸ.ಹಿ.ಪ್ರಾ.ಶಾಲೆ ಕಾಸರಗೋಡು” ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಕಿಚ್ಚ

ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವ ಬಹುತೇಕ ಚಿತ್ರತಂಡದವರು ವಿಭಿನ್ನ ಟೈಟಲ್ ಹಾಗೂ ಹೊಸತನದ ಕಥೆಯೊಂದಿಗೆ ಪ್ರೇಕ್ಷಕನ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಶಾಲೆಯ ಕಥೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ.ಈ ಚಿತ್ರ ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆಯನ್ನು ಸುದೀಪ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಒಳ್ಳೆ ಹಾಡುಗಳು ಬೇಡವೆಂದರೆ ಚಿತ್ರ ಹೇಗೆ ಯಶಸ್ಸು ಆಗುತ್ತದೆ. ಅನಂತ್‍ಸರ್, ನಾನು ಹಿಟ್ ಹಾಡುಗಳನ್ನು ನೀಡದ್ದರಿಂದಲೇ ಚಿತ್ರಗಳು ಗೆಲ್ಲಲು ಸಾದ್ಯವಾಯಿತು. ಯುವ ತಂತ್ರಜ್ಘರು ಕೆಲಸ ಮಾಡಿರುವುದು ಕಂಡುಬಂದಿದೆ. ರಿಕ್ಕಿ, ಕಿರಿಕ್‍ಪಾರ್ಟಿ ನೀಡಿದ ರಿಶಬ್‍ಶೆಟ್ಟಿ ಏಕ್‍ದಂ… Read More