ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ..!

ರಾಕಿಂಗ್‍ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿಫುಲ್ ನಟಿ ಶ್ರೀನಿಧಿ ಶೆಟ್ಟಿ. ತನ್ನ ಮೊದಲ ಚಿತ್ರದಿಂದಲೇ ಈಕೆ ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಇದ್ದಕ್ಕಿದ್ದ ಹಾಗೆ ನಟಿ ಶ್ರೀನಿಧಿ ಶೆಟ್ಟಿ ಅವರ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅರೆ ಅದ್ಯಾವಾಗ ಈಕೆಯ ಮದುವೆ ನಿಶ್ಚಯವಾಯ್ತು ಎಂದು ಆಶ್ಚರ್ಯಪಡಬೇಡಿ, ಇದು ಆನ್‍ಸ್ಕ್ರೀನ್ ಎಂಗೇಜ್‍ಮೆಂಟ್ ಅಷ್ಟೇ. ನಟಿ ಶ್ರೀನಿಧಿ ಅವರೇ ತಮ್ಮ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಮತ್ತು ಕೆಲವು ಫೋಟೋಗಳನ್ನು ಟ್ವಿಟ್ಟರಿನಲ್ಲಿ… Read More