“ಸಿರಿಕನ್ನಡ” ವಾಹಿನಿಯಲ್ಲಿ ಮೆಗಾ ಮನರಂಜನಾ ಪ್ಯಾಕೇಜ್

ಸಿರಿಕನ್ನಡ ವಾಹಿನಿ ತನ್ನ ವೈಶಿಷ್ಟ್ಯತೆಯಿಂದಲೇ ವೀಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದು, ಇದೀಗ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಟಾಟಾ ಸ್ಕೈ ಡಿ.ಟಿ.ಹೆಚ್ನ ಚಾನೆಲ್ ನಂ 1618ರಲ್ಲಿ ಲಭ್ಯವಿದ್ದು, ಲಕ್ಷಾಂತರ ಜನರ ಮನೆಯಂಗಳವನ್ನು ತಲುಪಲಿದೆ. ಸಿರಿಕನ್ನಡದ ಈ ಸಂಭ್ರಮ ಮತ್ತಷ್ಟು ಹೆಚ್ಚುತ್ತಿದ್ದು ಇದಕ್ಕೆ ಮತ್ತೊಂದು ಕಾರಣ, ಸಾಲುಸಾಲಾಗಿ ಬರುತ್ತಿರುವ ಹಬ್ಬದ ಸಂಭ್ರಮ. ಈ ಹಬ್ಬಗಳ ಸಂಭ್ರಮಕ್ಕಾಗಿ ನಿಮ್ಮ ಸಿರಿಕನ್ನಡ ಮೆಗಾ ಮನರಂಜನಾ ಪ್ಯಾಕೇಜ್ ನೀಡುತ್ತಿದ್ದು ನಿಮ್ಮನ್ನು ಮತ್ತಷ್ಟು ರಂಜಿಸಲಿದೆ. ಇದೇ ಸೆಪ್ಟಂಬರ್ 13 ರಿಂದ ಸಿರಿಕನ್ನಡ ಕಿರುತೆರೆಯ ಮೇಲೆ ಹೊಸ ಕಾರ್ಯಕ್ರಮಗಳು ಮೂಡಿಬರಲಿವೆ. ರಾತ್ರಿ 9… Read More