ಶುಭಾಪೂಂಜಾಗೆ ಕೂಡಿಬಂತು ಕಂಕಣಭಾಗ್ಯ

ಚಂದನವನಕ್ಕೆ ಈಗ ಶುಭ ಕಾಲ ಕೂಡಿ ಬಂದಿದೆ. ನಟೀಮಣಿಯರಾಗಿ ಬೆಳ್ಳಿಪರದೆಯ ಮೇಲೆ ಮಿಂಚುತ್ತಿದ್ದ ನಾಯಕಿಯರು ಕಲ್ಯಾಣವಾಗುವ ಮೂಲಕ ನಿಜ ಜೀವನದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ. ಇತ್ತೀಚೆಗಷ್ಟೇ ಕೃಷ್ಣಲೀಲಾ ನಟಿ ಮಯೂರಿಗೆ ಕಂಕಣಭಾಗ್ಯ ಕೂಡಿಬಂದಿದ್ದರೆ, ಕಿರುತೆರೆ ನಟಿ ನವ್ಯಾರಾವ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊಗ್ಗಿನ ಮನಸು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶುಭಾಪೂಂಜಾ ಮದುವೆಯಾಗಲು ಹೊರಟಿದ್ದಾರೆ. ಬಹಳ ದಿನಗಳಿಂದಲೂ ಶುಭಾಳ ಮದುವೆ ಯಾವಾಗ ಎಂಬ ಸುದ್ದಿಗಳು ಕೂಡ ಕೇಳಿಬಂದಿದ್ದವು, ಅದಕ್ಕೆ ಈಗ ಉತ್ತರ ಸಿಕ್ಕಿದ್ದು ಸದ್ಯದಲ್ಲೇ ಶುಭಾ ತನ್ನ… Read More