ಆ್ಯಕ್ಷನ್ , ಮಾಸ್ “ಶಿವಾರ್ಜುನ” (ಚಿತ್ರ ವಿಮರ್ಶೆ)

ಚಿತ್ರ : ಶಿವಾರ್ಜುನ ನಿರ್ದೇಶಕ : ಶಿವತೇಜಸ್ ನಿರ್ಮಾಪಕ : ಮಂಜುಳ ಶಿವಾರ್ಜುನ್ ಸಂಗೀತ : ಸುರಾಗ್ ಕೋಕಿಲಾ ಛಾಯಾಗ್ರಹಣ : ಎಚ್. ಸಿ. ವೇಣು ತಾರಾಗಣ : ಚಿರಂಜೀವಿ ಸರ್ಜಾ, ಅಕ್ಷತಾ ಶ್ರೀನಿವಾಸ್’, ಅಮೃತಾ ಅಯ್ಯಂಗಾರ್ , ಅಕ್ಷತಾ, ಸಾಧು ಕೋಕಿಲ, ತಾರಾ, ಅವಿನಾಶ್ ಹಾಗೂ ಮುಂತಾದವರು… ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಬಹುತೇಕ ಚಿತ್ರಗಳು ಪ್ರೇಕ್ಷಕರನ್ನು ಬಹಳ ಬೇಗ ಸೆಳೆಯುತ್ತವೆ. ಆ ನಿಟ್ಟಿಲ್ಲಿ ಮನೋರಂಜನೆ ನೀಡಲು ಬಂದಿರುವಂತಹ ಚಿತ್ರ ಶಿವಾರ್ಜುನ. ಚಿತ್ರದ ಕಥಾ ಹಂದರದ ಪ್ರಕಾರ ರಾಮದುರ್ಗ ಹಾಗೂ ರಾಯದುರ್ಗದ ಇಬ್ಬರು ಸಾಹುಕಾರರ… Read More