“ಕಬ್ಜ” ಬಗ್ಗೆ ಉಪ್ಪಿಯ ಮನದ ಮಾತು…

ಸಿನಿಮಾ ಪ್ರಚಾರದ ಒತ್ತಡದ ನಡುವೆಯೂ ನಟ ಉಪೇಂದ್ರ ಸಮಯ ಮಾಡಿಕೊಂಡು ಮಾಧ್ಯಮದ ಮುಂದೆ ಹಾಜರಾಗಿ ಕಬ್ಜ ಚಿತ್ರದ ಬಗ್ಗೆ ಮನದಾಳದ ಮಾತುಗಳ ಜೊತೆಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರವನ್ನು ನೀಡಿದರು. ಈ ಕಬ್ಜ ಚಿತ್ರ ನಿರ್ದೇಶಕ ಆರ್. ಚಂದ್ರು ರವರ ಕನಸಿನ ಕೂಸು. ಸರಿಸುಮಾರು 4 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಒಂದು ಅದ್ದೂರಿ ಮೇಕಿಂಗ್ ಚಿತ್ರವಾಗಿ ಇದೆ 17ನೇ ತಾರೀಕು ಬಿಡುಗಡೆಯಾಗುತ್ತಿದೆ. ನಾನು ಒಬ್ಬ ತಂತ್ರಜ್ಞಾನನಾಗಿ ಈ ಚಿತ್ರವನ್ನು ಬಹಳವಾಗಿ ಇಷ್ಟಪಡುತ್ತೇನೆ. ನಿರ್ದೇಶಕ ಆರ್. ಚಂದ್ರು ಈ ಕಥೆಯನ್ನು ಹೇಳಿದಾಗ ಇಂತಹ… Read More