ಕೊಲೆಯ ರಹಸ್ಯ ಬೇಧಿಸುವ ಚಾಣಾಕ್ಷ ಶಿವಾಜಿ ( ಚಿತ್ರವಿಮರ್ಶೆ -ರೇಟಿಂಗ್ : 4/5)

ಚಿತ್ರ : ಶಿವಾಜಿ ಸುರತ್ಕಲ್‌ ನಿರ್ದೇಶಕ : ಆಕಾಶ್‌ ಶ್ರೀವತ್ಸ ನಿರ್ಮಾಪಕರು : ಅನೂಪ್‌ ಗೌಡ , ಕೆ.ಎನ್. ರೇಖಾ ಸಂಗೀತ : ಜೂಡಾ ಸ್ಯಾಂಡಿ ಛಾಯಾಗ್ರಾಹಕ : ಗುರುಪ್ರಸಾದ್ ತಾರಾಗಣ : ರಮೇಶ್‌ ಅರವಿಂದ್‌, ರಾಧಿಕಾ ನಾರಾಯಣ್‌, ಆರೋಹಿ ನಾರಾಯಣ್‌, ರೋಹಿತ್‌ ಭಾನುಪ್ರಕಾಶ್‌, ರಘು ನಮ್ರತಾ ಹಾಗೂ ಮುಂತಾದವರು… ಸಸ್ಪೆನ್ಸ್ , ಥ್ರಿಲ್ಲರ್ ನೊಂದಿಗೆ ಒಂದು ಕೊಲೆಯ ಸುತ್ತ ಹೆಣೆದಿರುವ ಕುತೂಹಲಭರಿತ ಚಿತ್ರ ಶಿವಾಜಿ ಸುರತ್ಕಲ್. ಸಾಕಷ್ಟು ಮರ್ಡರ್ ಮಿಸ್ಟ್ರಿ ಚಿತ್ರಗಳು ಬಂದಿದ್ದರೂ ಸಹ ವಿನೂತನ ರೀತಿಯ ಕಥಾ ಹಂದರದ ಮೂಲಕ ಗಮನ… Read More