“ದಿ ವಿಲನ್” ನೋಡಲು ಕಾಯುತ್ತಿದ್ದೀರಾ..? ಆನ್ಲೈನ್ ಟಿಕೆಟ್ ಬುಕಿಂಗ್ ಯಾವಾಗ ಶುರುವಾಗುತ್ತೆ ಗೊತ್ತಾ..?

ಸಿನಿಮಾ ಪ್ರಿಯರಿಗೊಂದು ಸಿಹಿ ಸುದ್ದಿ ಇದೆ. ತಿಂಗಳು 18 ರಂದು ಬಿಡುಗಡೆಗೊಳ್ಳುತ್ತಿರುವ “ದಿ ವಿಲನ್” ಚಿತ್ರದ ಟಿಕೆಟ್ ನೀಡುವ ದಿನಾಂಕ ನಿಗದಿಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಳ್ಳಿಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟಿಕೆಟ್ ಅನ್ನು ಒಂದು ವಾರ ಮುಂಚಿತವಾಗಿ ಅಂದರೆ ಇದೇ ತಿಂಗಳು 11ರಂದು ನೀಡಲು ತೀರ್ಮಾನಿಸಲಾಗಿದೆ. ಸ್ಟಾರ್ ನಿರ್ದೇಶಕ ಪ್ರೇಮ್ ಅತಿ ಹೆಚ್ಕು ಕುತೂಹಲ ಹುಟ್ಟು ಹಾಕಿರುವ ದೊಡ್ಡ ಮಟ್ಟದಲ್ಲಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಯಾಕೆಂದರೆ ಹೆಸರಾಂತ ವಿತರಕರು ಜಾಕ್ ಮಂಜು,… Read More