“ಶಾರ್ದೂಲ” ಪಯಣದಲ್ಲಿ ದೆವ್ವವೋ… ಭ್ರಮೆಯೋ… (ಚಿತ್ರ ವಿಮರ್ಶೆ)

ಚಿತ್ರ : ಶಾರ್ದೂಲ ನಿರ್ದೇಶಕ : ಅರವಿಂದ್ ಕೌಶಿಕ್ ನಿರ್ಮಾಪಕ : ರೋಹಿತ್ ಹಾಗೂ ಕಲ್ಯಾಣ್ ಸಂಗೀತ : ಸತೀಶ್ ಬಾಬು ಛಾಯಾಗ್ರಹಣ : ಮನು ತಾರಾಗಣ : ಚೇತನ್ ಚಂದ್ರ, ಕೃತಿಕಾ ರವೀಂದ್ರ , ಐಶ್ವರ್ಯಾ ಪ್ರಸಾದ್ , ರವಿ ತೇಜಾ , ನವೀನ್ ಕುಮಾರ್ ಹಾಗೂ ಮುಂತಾದವರು … ರೇಟಿಂಗ್ : 4/5 ಸಿನಿಪ್ರಿಯರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನವನ್ನು ಮಾಡಿದಂತ ತಂಡ “ಶಾರ್ದೂಲ” ಕೊರೋನಾ ಸಂಕಷ್ಟದಿಂದ ತಕ್ಕ ಮಟ್ಟಿಗೆ ಲಾಕ್ ಡೌನ್ ಸಡಿಲಿಕೆ ಆದದ್ದು, ಐವತ್ತು% ಚಿತ್ರಮಂದಿರ ತೆರವಿನ ಬಳಿಕ ಬಿಡುಗಡೆಗೊಳ್ಳುತ್ತಿರುವ… Read More