‘ಯುವರ್ ಲೈಫ್’ಗೆ ಸಮಂತ ಅಕ್ಕಿನೇನಿ ಅತಿಥಿ ಸಂಪಾದಕಿ

ಇಂದಿನ ಆಧುನಿಕ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಸೆಲಬ್ರೆಟಿಗಳಂತೂ ಸದಾ ಫಿಟ್ನೆಸ್ ಮಂತ್ರದಲ್ಲೇ ಮುಳುಗಿರುತ್ತಾರೆ, ತಾವು ಫಿಟ್ ಆಗಿದ್ದರೆ ಮಾತ್ರ ನಮಗೆ ಮನ್ನಣೆ ಅನ್ನುವ ನಾಯಕಿಯರು ಆರೋಗ್ಯಕರ ಬದುಕು ರೂಪಿಸಿಕೊಳ್ಳಲು ಜಿಮ್, ಯೋಗದ ಮೊರೆ ಹೋಗುತ್ತಾರೆ. ಆರೋಗ್ಯ ಹಾಗೂ ಫಿಟ್ನೆಸ್‍ಗೆ ಹೆಚ್ಚು ಒತ್ತು ನೀಡುವ ಟಾಲಿವುಡ್‍ನ ಮೋಹಕ ತಾರೆ ಸಮಂತಾ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮೆಗಾಸ್ಟಾರ್ ಕುಟುಂಬದ ಸೊಸೆ ನಟ ರಾಮ್‍ಚರಣ್‍ರ ಪತ್ನಿ ಉಪಾಸನ ಕಮಿನೇನಿ ಕೊನಿಡೇಲ ರೊಂದಿಗೆ ಸೇರಿದಂತೆ ಯುವರ್ ಲೈಫ್co.in ಎಂಬ ವೈಬ್‍ಸೈಟ್ ಅನ್ನು… Read More