‘ಸಲಗ’ ಯಶಸ್ಸಿಗೆ ಮಸೀದಿಯಲ್ಲಿ ವಿಶೇಷ ಪೂಜೆ, ಚಿತ್ರ ನೋಡಲು ಸಿಕ್ಕಾಪಟ್ಟೆ ಕ್ರೇಜ್..!

ಅಕ್ಟೋಬರ್ 14 ಸ್ಯಾಂಡಲ್ವುಡ್ ಸಿನಿ ಪ್ರಿಯರ ಪಾಲಿಗೆ ತುಂಬಾನೇ ಸ್ಪೆಷಲ್. ಸ್ಯಾಂಡಲ್ವುಡ್ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು ಒಂದೇ ದಿನ ತೆರೆ ಕಾಣಲಿದ್ದು, ಈ ರೇಸ್ನಲ್ಲಿ ದುನಿಯಾ ವಿಜಯ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸಲಗ ಕೂಡ ಇದೇ ಎನ್ನುವುದೇ ವಿಜಿ ಫ್ಯಾನ್ಸ್ಗಳಿಗೆ ಹಬ್ಬ. ಈಗಾಗಲೇ ಸಖತ್ ಹೈಪ್ ಕ್ರಿಯೆಟ್ ಮಾಡಿರುವ ಸಲಗ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವುದಂತೂ ಗ್ಯಾರಂಟಿಯಾಗಿದೆ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ ಸಲಗ ಎಂದು ಘೋಷಣೆ ಮಾಡಿದ್ದೇ ತಡ, ಅಂದಿನಿಂದ ಇಂದಿನಿಂದವರೆಗೂ ಸಲಗನ… Read More