ನಾನೇ ‘ಹೀರೋ’ ಅಂತಿದಾರೆ ರಿಷಬ್‍ ಶೆಟ್ಟಿ

‘ಅಜೇಯ’ ಚಿತ್ರದಲ್ಲಿ ‘ಹೀರೋ ಹೀರೋ ನಾನೆ ನಾನೇ’ ಎಂದು ನಾಯಕಿಯನ್ನು ಛೇಡಿಸುತ್ತಾ ಮುರಳಿ ಹಾಡಿದ್ದರು. ಪ್ರಸಕ್ತ ‘ಹೀರೋ’ ಸಿನಿಮಾಕ್ಕೆ ರಿಷಬ್‍ಶೆಟ್ಟಿ ನಾಯಕ ಜೊತೆಗೆ ರಿಷಬ್‍ಶೆಟ್ಟಿ ಫಿಲ್ಮ್ಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ ಚಿಕ್ಕಮಗಳೂರು, ಹಾಸನ ಮತ್ತು ಬೇಲೂರು ಕಡೆಗಳಲ್ಲಿ 50 ದಿನಗಳ ಕಾಲ ಚಿತ್ರೀಕರಣ ಮುಗಿಸಿದ್ದಾರೆ. ಗುರುವಾರದಂದು ಚಿತ್ರದ ಮೊದಲ ಪೋಸ್ಟರ್‍ನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಾಯಕನ ಮುಖದಲ್ಲಿ ರಕ್ತದ ಕಲೆಗಳು ಕಂಡುಬರುತ್ತದೆ. ಒಂದಿಬ್ಬರು ಓಡುತ್ತಿದ್ದಾರೆ. ಇದನ್ನು ಗಮನಿಸಿದಾಗ ಇದೊಂದು ಥ್ರಿಲ್ಲರ್,ಕ್ರೈಂ ಕತೆ ಇರಬಹುದೇನೋ ಅಂದುಕೊಂಡರೆ ನಿಮ್ಮ ಊಹೆ… Read More