Cinisuddi Fresh Cini News 

ಈ ವಾರ ರಾಜ್ಯಾದಾದ್ಯಂತ ‘ರತ್ನಮಂಜರಿ’ ರಿಲೀಸ್

ಅನಿವಾಸಿ ಕನ್ನಡಿಗರಾದ ಎಸ್.ಸಂದೀಪ್‍ಕುಮಾರ್, ನಟರಾಜ್ ಹಳೇಬೀಡು ಮತ್ತು ಡಾ.ನವೀನ್‍ಕೃಷ್ಣ ಅವರು ಅನಿವಾಸಿ ಕನ್ನಡಿಗರ ಪ್ರಾಮಾಣಿಕ ಪ್ರಯತ್ನ ಎಂಬ ಘೋಷ ವಾಕ್ಯದೊಂದಿಗೆ ತಯಾರಾಗಿರುವ ರತ್ನಮಂಜರಿ ಈ ವಾರ ರಾಜ್ಯಾದಾದ್ಯಂತ ಬಿಡುಗಡೆ ಆಗುತ್ತಿದೆ. ಪ್ರಸಿದ್ಧ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ರತ್ನಮಂಜರಿ ಚಿತ್ರವು ಬಿಡುಗಡೆಗೂ ಮುನ್ನವೇ ಚಿತ್ರತಂಡವು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಮೆರಿಕಾದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಿದ್ದು, ರಾಜ್‍ಚರಣ್ ನಾಯಕನ ಪಾತ್ರದಲ್ಲಿದ್ದರೆ, ಅಖಿಲಾ ಪ್ರಕಾಶ್, ಪಲ್ಲವಿರಾಜು, ಶ್ರದ್ಧಾ ಸಾಲಿಯಾನ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರಲ್ಲಿ… Read More
Cinisuddi Fresh Cini News 

ರಾರಾಜಿಸುತ್ತಿವೆ “ರತ್ನಮಂಜರಿ”ಯ ಸಾಂಗ್ಸ್

ರತ್ನಮಂಜರಿ ಚಿತ್ರದ ಒಮ್ಮೆ ನನ್ನವಳು ನಕ್ಕರೆ ಸಾಂಗ್ ಎಲ್ಲ ಸಂಗೀತ ಪ್ರಿಯರನ್ನು ಮತ್ತೆ ಮತ್ತೆ ಕೇಳುವಂತೆ ಅಕರ್ಷಿಸಿದೆ. ಕಾರಣ ಕೆ.ಕಲ್ಯಾಣ್ ರವರ ಹಿತಕರವಾದ ಸಾಹಿತ್ಯ ಭಂಡಾರ. ಮಿಸ್ ಮಾಡದೇ ಹಾಡನ್ನು ನೀವೂ ಕೇಳಿ.ರೋರಿಂಗ್ ಸ್ಟಾರ್ ಶ್ರೀಮುರಳಿಯವರು ಬಿಡುಗಡೆಗೊಳಿಸಿರುವ ರತ್ನಮಂಜರಿ ಚಿತ್ರದ ” ಒಮ್ಮೆ ನನ್ನವಳು ನಕ್ಕರೆ ” ಸಾಂಗ್ ಈಗಾಗಲೇ 1ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕ್ರಮಿಸಿ ಮುನ್ನುಗ್ಗುತ್ತಿದೆ . ಟಿಪ್ಪು ಹಾಗೂ ಸುಪ್ರಿಯಾ ಲೋಹಿತ್ ಹಾಡಿರುವ ಈ ಹಾಡು ವೈರಲ್ ಆಗಿದೆ. ಈ ಚಿತ್ರದಲ್ಲಿ ರಾಜ್ ಚರಣ್, ಅಖಿಲಾ ಪ್ರಕಾಶ್, ಸಂಚಿತಾ ಹೆಗಡೆ ಸೇರಿದಂತೆ… Read More
Cinisuddi Fresh Cini News 

“ರತ್ನಮಂಜರಿ”ಯ ಫಸ್ಟ್ ಲುಕ್ ಬೊಂಬಾಟ್

ಸ್ಯಾಂಡಲ್ ವುಡ್ ನಲ್ಲಿ ನೈಜ ಘಟನೆ ಆಧಾರಿತ ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತದೆ. ಓಖI ಕನ್ನಡಿಗರು ನಿರ್ಮಿಸುತ್ತಿರುವ ರೊಮ್ಯಾಂಟಿಕ್ , ಥ್ರಿಲ್ಲರ್, ಆಕ್ಷನ್ ಹಾಗೂ ಲವ್ ಟ್ರ್ಯಾಕ್ ಹೊಂದಿರುವಂತ “ರತ್ನಮಂಜರಿ” ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಶರಾವತಿ ಫಿಲಂಸ್ ಮತ್ತು ಎಸ್.ಎನ್.ಎಸ್. ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಟರಾಜ್ ಹಳೇಬೀಡು ಹಾಗೂ ಎಸ್.ಸಂದೀಪ್ ಕುಮಾರ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವನ್ನು ಪ್ರಸಿದ್ದ್ ನಿರ್ದೇಶನ ಮಾಡುತ್ತಿದ್ದಾರೆ. ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಕುಟುಂಬದಲ್ಲಿ ನಡೆದಂಥ ನೈಜ ಘಟನೆಯ ಆಧಾರಿತ ಈ ಸಸ್ಪೆನ್ಸ್ ಚಿತ್ರದಲ್ಲಿ ಯುವ… Read More