Cinisuddi Fresh Cini News 

ಅಪ್ಪ ಐ ಲವ್ ಯೂ ಪಾ

ಅಪ್ಪ ಅಪ್ಪ ನನಗೆ ನೀನು ಬೇಕಪ್ಪಾ… ಹೌದು ಮಕ್ಕಳು ತಾಯಿಯಷ್ಟೇ ತಂದೆಯನ್ನು ಬಹಳಷ್ಟು ಪ್ರೀತಿಸುತ್ತಾರೆ, ಹೆತ್ತು ಹೊತ್ತು ಸಲಹುವ ಅಮ್ಮ ತಮ್ಮ ಪ್ರೀತಿಯನ್ನು ಧಾರೆ ಎಳೆದು ಮಕ್ಕಳು ಬೆಳೆಸುತ್ತಾರೆ, ಮಕ್ಕಳ ಬೇಕು, ಬೇಡಗಳನ್ನು ನೋಡಿಕೊಳ್ಳುವುದೇ ಅಪ್ಪಾಘಿ.. ಆದ್ದರಿಂದಲೇ ಪ್ರತಿಯೊಂದು ಮಕ್ಕಳಿಗೂ ಅಪ್ಪನೇ ನಿಜವಾದ ಹೀರೋ. ನಮ್ಮ ತಾರಾಮಣಿಗಳಿಗೂ ಕೂಡ ಅಮ್ಮನಿಗಿಂತಲೂ ಅಪ್ಪನೆಂದರೆ ಬಲು ಇಷ್ಟಘಿ. ಇದೇ ಭಾನುವಾರ ಅಪ್ಪಂದಿರ ದಿನಾಚರಣೆಯನ್ನು ಆಚರಿಸುತ್ತಿದ್ದು ಬಹಳಷ್ಟು ನಟೀಮಣಿಯರು ಬಾಲ್ಯದಿಂದಲೂ ಅಪ್ಪನೊಂದಿಗೆ ನಡೆದು ಬಂದ ಒಡನಾಟವನ್ನು ಹೊರಹಾಕಿದ್ದಾರೆ. ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಶಾನ್ವಿ ರಶ್ಮಿಕಾಮಂದಣ್ಣ ಕೂಡ ತಮ್ಮ… Read More
Cinisuddi Fresh Cini News 

ಕೊರೋನಾ ವಾರಿಯರ್ಸ್‍ಗೆ ಊಟದ ವ್ಯವಸ್ಥೆ ಮಾಡಿದ ರಶ್ಮಿಕಾ

ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ವೈದ್ಯರು, ನರ್ಸ್‍ಗಳು ಹಾಗೂ ಪೊಲೀಸರು ಸೇರಿದಂತೆ ಸಾಕಷ್ಟು ಜನರು ಹಗಲಿರುಳು ಎನ್ನದೆ ದುಡಿಯುತ್ತಿದ್ದಾರೆ. ಇಂಥವರ ಸೇವೆಯನ್ನು ಗಮನಿಸಿದ ಕಿರಿಕ್ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಕೊರೋನಾ ವಾರಿಯರ್ಸ್ ಹಸಿವು ನೀಗಿಸುತ್ತಿದ್ದಾರೆ. ಕೊಡಗು ಜಿಲ್ಲಾ ವಿರಾಜಪೇಟೆಯಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‍ಗಳಿಗೆ ನಟಿ ರಶ್ಮಿಕಾ ಮಂದಣ್ಣ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ವೈದ್ಯರು, ನರ್ಸ, ಪೊಲೀಸ್ ಮತ್ತು ಹೋಂ ಗಾರ್ಡ್ ಸೇರಿದಂತೆ ಒಟ್ಟು 150 ಜನ ಕೊರೊನಾ ವಾರಿಯರ್ಸ್‍ಗಳಿಗೆ ರಶ್ಮಿಕಾ ಮಂದಣ್ಣ ಪ್ರತಿದಿನ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ತಮ್ಮ ಒಡೆತನದ ಸೆರೆನಿಟಿ… Read More
Cini Gossips Cinisuddi Fresh Cini News 

ರಕ್ಷಿತ್ ಶೆಟ್ಟಿ – ರಶ್ಮಿಕಾ ಬ್ರೇಕ್ ಅಪ್ ಕುರಿತು ಸುದೀಪ್ ಹೇಳಿದ್ದೇನು..?

ಬೆಂಗಳೂರು. ಸೆ.13 : ಫೇಸ್ ಬುಕ್ ಗೆ ಬಂದ ರಕ್ಷಿತ್ ಶೆಟ್ಟಿ, ತನ್ನ ಮತ್ತು ರಶ್ಮಿಕಾ ಮಂದಣ್ಣ ಬ್ರೆಕ್ ಅಪ್ ಸುದ್ದಿ ಹರಿದಾಡುತ್ತಿರುವ ಬಗ್ಗೆ ನೀಡಿದ ಬಳಿಕ. ಚ್ಚ ಸುದೀಪ್ ಅವರು ಟ್ವೀಟ್ ಮಾಡಿ ರಕ್ಷಿತ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಘನತೆ ಹಾಗೂ ಪ್ರಬುದ್ಧವಾಗಿಯೇ ನೀವು ಮಾತನಾಡಿದ್ದೀರಿ ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕಿದೆ. ಎಲ್ಲದಕ್ಕೂ ಸಮಯ ಕೂಡಿಬರಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಮತ್ತೆ ಯಾರೂ ಏನೂ ಕೇಳಬೇಕಾಗಿಲ್ಲ ಅಂತ ಸುದೀಪ್ ಹೇಳಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಅಂತ ತಕ್ಷಣ ತಮ್ಮೆಲ್ಲಾ ಭಾವನಾತ್ಮಕ ವಿಚಾರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕೆಂದಿಲ್ಲ.… Read More