ಬಾಲಿವುಡ್ ನಲ್ಲಿ ಒಂದು ದಶಕವನ್ನು ಪೂರೈಸಿದ ರಣವೀರ್ ಸಿಂಗ್
ಭಾರತೀಯ ಸಿನಿಮಾ ರಂಗದಲ್ಲಿ ರಣವೀರ್ ಸಿಂಗ್ ಮಹತ್ವದ ನಟನಾಗಿದ್ದಾರೆ ಮತ್ತು ಯುವ ಸಮೂಹದ ಸೂಪರ್‌ಸ್ಟಾರ್ ಆಗಿದ್ದಾರೆ. ಪದ್ಮಾವತ್ ಸಿನಿಮಾ ಮೂಲಕ 300 ಕೋಟಿ ರೂ. ಗಳಿಕೆ ಮಾಡಿದ ಮೊದಲ ಯುವ ನಟ ಇವರು. ಅವರು ಉತ್ಸಾಹ ಮತ್ತು ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತಾರೆ. ಅತ್ಯಂತ ಯಶಸ್ವಿ, ಸ್ವಯಂ ರೂಪುಗೊಂಡ ರೋಲ್ ಮಾಡೆಲ್ ಆಗಿ ಅವರು ತಮ್ಮ ಸ್ಟೇಟಸ್ ಅನ್ನು ಸಾಬೀತುಪಡಿಸಿದ್ದಾರೆ. ಭಾರತೀಯ ಸಿನಿಮಾ ವಲಯದ ಹೊರಗಿನಿಂದ ಬಂದು ಅವರು ಈ ಸ್ಥಾನಮಾನವನ್ನು ಅಲಂಕರಿಸಿದ್ದಾರೆ. ಡಿಸೆಂಬರ್ 10 ರಂದು, ಸಿನಿಮಾದಲ್ಲಿ ಒಂದು ದಶಕವನ್ನು ಪೂರೈಸಿದ್ದಾರೆ. ಇವರು ಮೊದಲು ಅಭಿನಯಿಸಿದ…
Read More