ಬಾಲಿವುಡ್ ನಲ್ಲಿ ಕಮಾಲ್ ಮಾಡಲು ಒಂದಾದ ಪುರಿ ಜಗನ್ನಾಥ್-ವಿಜಯ್ ದೇವರಕೊಂಡ

ತೆಲುಗು ಚಿತ್ರ ರಂಗದಿಂದ ಇಬ್ಬರು ಜನಪ್ರಿಯ ವ್ಯಕ್ತಿಗಳು ಹಿಂದಿ ಸಿನಿಮಾಕ್ಕೆ ಮೊದಲ ಬಾರಿಗೆ ಪ್ರಯಾಣ ಬೆಳಸಿ ದೊಡ್ಡ ಸದ್ದು ಮಾಡಲಿದ್ದಾರೆ! ಮತ್ತೊಂದು ದೊಡ್ಡ ಹಿಂದಿ ಸಿನಿಮಾ ಎರಡು ಜನಪ್ರಿಯ ವ್ಯಕ್ತಿಗಳ ಸಂಗಮದೊಂದಿಗೆ ಆಗುತ್ತಿದೆ. ಅದೇ ತೆಲುಗು ಚಿತ್ರ ರಂಗದಲ್ಲಿ ಎರಡು ದಶಕಗಳ ಕಾಲ ಜನಪ್ರಿಯ ನಿರ್ದೇಶಕ ಅನ್ನಿಸಿಕೊಂಡಿರುವ ಪುರಿ ಜಗನ್ನಾಥ್ ಮತ್ತು ಈ ದಶಕದ ಅತ್ಯಂತ ಜನಪ್ರಿಯ ತೆಲುಗು ನಟ ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ಮುಹೂರ್ತ ಆಚರಿಸಿಕೊಂಡಿದೆ. ಮುಂಬೈ ಮಹಾ ನಗರದಲ್ಲಿ ಚಿತ್ರಕ್ಕೆ ಸರಳ ಪೂಜಾ ಸಹ ಇಂದು ನಡೆದಿದೆ. ಪೂರ್ಣ ಪ್ರಮಾಣದಲ್ಲಿ… Read More