Cinisuddi Fresh Cini News 

‘ಇಂದಿರಾ’ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ ಪವರ್ ಸ್ಟಾರ್

ನಟಿ ಅನಿತಾ ಭಟ್ ಸಿನಿಮಾ ನಿರ್ಮಾಣದತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ. ಅನಿತ ಭಟ್ ಕ್ರಿಯೇಷನ್ಸ್ ನಡಿ ಹೊಸ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಸಂಸ್ಥೆಯ ಮೊದಲ ಸಿನಿಮಾವಾಗಿ ಸಮುದ್ರಂ ಚಿತ್ರ ಈಗಾಗಲೇ ಸೆಟ್ಟೇರಿದ್ದು, ಇದೀಗ ಎರಡನೇ ಚಿತ್ರವಾಗಿ ಇಂದಿರಾ ಸಿನಿಮಾ ಅನೌನ್ಸ್ ಮಾಡಲಾಗಿದೆ. ಇಂದಿರಾ ಚಿತ್ರದ ಟೈಟಲ್ ಪೋಸ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಒಂದು ಆಕ್ಸಿಡೆಂಟ್ ಸುತ್ತ ಇಡೀ ಕಥೆ ಸುತ್ತಲಿದೆ. ರಿಷಿಕೇಶ್ ಚಿತ್ರ್ಕಕೆ… Read More
Cinisuddi Fresh Cini News Tv / Serial 

ಡಾನ್ಸ್ ಕರ್ನಾಟಕ ಡಾನ್ಸ್‌ನಲ್ಲಿ ಪವರ್‌ಸ್ಟಾರ್ ಪುನೀತ್

ಜೀ ಕನ್ನಡದ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ನಲ್ಲಿ ‘ಪವರ್‌ಸ್ಟಾರ್’ ಪುನೀತ್‌ರಾಜಕುಮಾರ್ ಭಾಗವಹಿಸಿದ್ದಾರೆ. ಅದ್ಭುತ ನೃತ್ಯದ ಮೂಲಕವೇ ಎಲ್ಲರ ಮೆಚ್ಚುಗೆಗೆ ಹೆಸರಾಗಿರುವ ಅಪ್ಪು ಅವರ ಉಪಸ್ಥಿತಿ ಡಿಕೆಡಿಯ ಎಲ್ಲ ನೃತ್ಯಪಟುಗಳ ಉತ್ಸಾಹ ಹೆಚ್ಚಿಸಿದೆ. ಸ್ಪರ್ಧಿಗಳೊಂದಿಗೆ ಪುನೀತ್ ಸ್ವತಃ ಕುಣಿದು ಅವರೊಂದಿಗೆ ತಾವೂ ಒಬ್ಬರಾದರು. ರಂಗಾದ ವೇದಿಕೆ ಪುನೀತ್ ನೃತ್ಯದಿಂದ ಮತ್ತಷ್ಟು ಕಲರ್ ಆಯಿತು. ವಿಶೇಷ ಎಂಬಂತೆ ಡಿಕೆಡಿಯ ಸ್ಪರ್ಧಿಯಾಗಿರುವ ಮಾತುಬಾರದ ಮತ್ತು ಕಿವಿ ಕೇಳದ ಚೈತ್ರಾಲಿ ಜತೆಗೂ ಅಪ್ಪು ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ. ಹನಿಕಾ ಮತ್ತು ಮಿಥುನ್… Read More
Cinisuddi Fresh Cini News Tv / Serial 

ಭಕ್ತಿ ಪ್ರಧಾನ ಧಾರಾವಾಹಿ ನಿರ್ಮಿಸುತ್ತಾರಂತೆ ಪವರ್ ಸ್ಟಾರ್

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರುಗಳು ಸಿನಿಮಾ ಜೊತೆ ಜೊತೆಗೆ ಧಾರಾವಾಹಿ ನಿರ್ಮಾಣ ಮಾಡೋದ್ದು ಸರ್ವೇಸಾಮಾನ್ಯ. ಈಗಾಗಲೇ ಅಣ್ಣಾವ್ರ ಕುಟುಂಬದಿಂದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕಿರುತೆರೆಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಪುನೀತ್‍ ರಾಜಕುಮಾರ್‍ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಪವರ್ ಸ್ಟಾರ್ ಪುನೀತ್‍ ರಾಜಕುಮಾರ್‍ ನಟನೆಯ ಜೊತೆಗೆ ಕಿರುತೆರೆಯ ಹಲವಾರು ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಪುನೀತ್ ಕನ್ನಡಿಗರ ಮನಸ್ಸನ್ನು ಗೆದಿದ್ದಾರೆ. ಇದೀಗ ಮತ್ತೆ ಕಿರುತೆರೆಗೆ ಧಾರಾವಾಹಿ ನಿರ್ಮಾಣ ಮಾಡುವ… Read More
Cinisuddi Fresh Cini News 

ಸಾಯಿಕುಮಾರ್ ಪುತ್ರಿಯ ‘ಫುಡ್ ಸ್ಟೆಪ್ಸ್’ ಪ್ರಾಡೆಕ್ಟ್ ಲಾಂಚ್ ಮಾಡಿದ ಪುನೀತ್

ಚಿತ್ರರಂಗದಲ್ಲಿ ತಮ್ಮದೇ ಆದ ವಿಶೇಷ ಮ್ಯಾನರಿಸಂ ಮೂಲಕ ಪ್ರೇಕ್ಷಕರ ಮನಗೆದ್ದ ನಟ ಸಾಯಿಕುಮಾರ್. ಕನ್ನಡ , ತೆಲುಗು , ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಚಿತ್ರಪ್ರೇಮಿಗಳ ಮನಸ್ಸು ನಟ ಸಾಯಿಕುಮಾರ್ ರವರ ಮಗಳು ಹಾಗೂ ಅಳಿಯ ಸೇರಿ ಆರಂಭಿಸುತ್ತಿರುವ ಹೊಸ ಉದ್ಯಮಕ್ಕೆ ಹೆಗಲಾಗಿ ನಿಂತಿದ್ದಾರೆ. ಹೌದು, ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಪುತ್ರಿ ಜ್ಯೋತಿರ್ಮಯಿ ಮೂಲತ: ಒಬ್ಬ ವೈದ್ಯೆ, ಮಕ್ಕಳತಜ್ಞೆ. ತಮ್ಮ ಬಳಿ ಬರುವ ಹಲವಾರು ಪೋಷಕರ ಸಮಸ್ಯೆಯಲ್ಲಿ ಮಕ್ಕಳು ಆಹಾರ ಸೇವಿಸಲು ನಿರಾಸಕ್ತಿ ತೋರಿಸುವುದು ಪ್ರಮುಖವಾಗಿರುತ್ತಿತ್ತು. ಇದನ್ನು ಮನಗಂಡ ಡಾ.ಜ್ಯೋತಿಮಯಿ… Read More
Cinisuddi Fresh Cini News 

ಪೈರೆಸಿ ತಡೆ ತಂತ್ರಜ್ಞಾನಕ್ಕೆ ಪುನೀತ್‌ರಾಜ್‌ಕುಮಾರ್ ಚಾಲನೆ

ಹೊಸ ತಂತ್ರಜ್ಘಾನದಲ್ಲಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯೋದು ಒಂದು ವಾರ ಮಾತ್ರವೆಂದು ಪುನೀತ್‌ರಾಜ್‌ಕುಮಾರ್ ಅಭಿಪ್ರಾಯ ಪಟ್ಟರು. ಕಾಂಟ್ರಫೈನ್ ಸಂಸ್ಥೆಯ ದುರ್ಗಾಪ್ರಸಾದ್ ಮತ್ತು ರಾಹುಲ್‌ರೆಡ್ಡಿ ತಂಡದವರು ಸೇರಿಕೊಂಡು ಪೈರೆಸಿ ತಡೆಗಟ್ಟುವ ನೂತನ ತಂತ್ರಜ್ಘಾನ ’ಪಂಡೆ’ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಪೈರೆಸಿ ಎನ್ನುವುದು ವಿಡಿಯೋ ಬಂದಾಗಿನಿಂದಲೂ ಇದೆ. ಈಗ ಎಲ್ಲರು ಸಿನಿಮಾ ಮೇಕರ‍್ಸ್ ಆಗಿದ್ದಾರೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟಾಗ ಅದು ಪೈರೆಸಿ ಆಗುತ್ತದೆ. ಟಾಕೀಸ್ ನಂತರ ಚಿತ್ರಗಳು ಓಟಿಟಿ, ಚಾನಲ್‌ಗಳಿಗೆ ಹೋಗುತ್ತದೆ. ಯುವಕರು ಕಂಡುಹಿಡಿದಿರುವ ಸಾಫ್ಟ್‌ವೇರ್ ಎಲ್ಲರಿಗೂ ಉಪಯೋಗವಾಗಲಿ. ಚಿತ್ರೀಕರಣ ಶುರುವಾಗಿರುವುದು ಸಂತಸದ… Read More
Cinisuddi Fresh Cini News 

ರಾಘಣ್ಣ ಅಭಿನಯದ ‘ಆಡಿಸಿದಾತ’ ಟೀಸರ್ ಬಿಡುಗಡೆ ಮಾಡಿದ ಅಪ್ಪು

ಗಣೇಶನ ಹಬ್ಬದಂದು ರಾಘವೇಂದ್ರ ರಾಜಕುಮಾರ್ ಅಭಿನಯದ 25 ನೇ ಸಿನಿಮಾ ‘ಆಡಿಸಿದಾತ’ ಟೀಸರ್ ಬಿಡುಗಡೆ ‌ಮಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ‌ ರಾಘವೇಂದ್ರ ರಾಜಕುಮಾರ್ ಅಭಿನಯದ 25ನೇ ಸಿನಿಮಾ ‘ಆಡಿಸಿದಾತ’ . ಈ ಚಿತ್ರದ ಟೀಸರ್ ಗಣೇಶ ಹಬ್ಬದ ಶುಭ ದಿನದಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಟೀಸರ್ ವೀಕ್ಷಿಸಿದ ಪುನೀತ್ ರಾಜಕುಮಾರ್, ‘ಟೀಸರ್ ತುಂಬಾ ಚೆನ್ನಾಗಿದೆ’ ಎಂದು ತಿಳಿಸಿ ‘ಆಡಿಸಿದಾತ’ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಎಸ್.ಎ.ಗೋವಿಂದ ರಾಜು, ನಿರ್ಮಾಪಕ ಹೆಚ್‌. ಹಾಲೇಶ್, ನಾಗರಾಜ್ ವಿ ಹಾಗೂ… Read More
Cinisuddi Fresh Cini News 

ಶುರುವಾಯ್ತು ‘ಜೇಮ್ಸ್’ ಹವಾ, ಫೆಬ್ರವರಿ 16ರಿಂದ ಶೂಟಿಂಗ್

ಕಳೆದ ಭಾನುವಾರ ಬೆಂಗಳೂರಿನ ಬಾಲಾಂಜನೇಯ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ಅದಕ್ಕೆ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ಜೇಮ್ಸ್ ಚಿತ್ರದ ಮುಹೂರ್ತ ಸಮಾರಂಭ. ಬಹದ್ದೂರ್, ಭರ್ಜರಿ , ಭರಾಟೆಯಂಥಹ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಚೇತನ್‍ಕುಮಾರ್ ಅವರೇ ಜೇಮ್ಸ್ ಚಿತ್ರದ ಕ್ಯಾಪ್ಟನ್ ಆಫ್ ದ ಶಿಫ್ ಆಗಿದ್ದು ಮೊನ್ನೆ ನಡೆದ ಮೊದಲ ದೃಶ್ಯಕ್ಕೆ ಅಶ್ವಿನಿ ಪುನೀತ್‍ರಾಜ್‍ಕುಮಾರ್ ಕ್ಲಾಪ್ ಮಾಡಿದರು. ಈ ಚಿತ್ರದಲ್ಲಿ ಪುನೀತ್‍ಗೆ ವಿಭಿನ್ನ ಗೆಟಪ್‍ಗಳಿದ್ದು, ಫೆಬ್ರವರಿ 16ರಿಂದ ಚಿತ್ರದ ಶೂಟಿಂಗ್ ಅಧಿಕೃತವಾಗಿ ಪ್ರಾರಂಭವಾಗಲಿದೆ. ಮುಹೂರ್ತ ನಡೆದ ನಂತರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ… Read More
Cinisuddi Fresh Cini News 

ಯುವರತ್ನ ಫಸ್ಟ್ ಲುಕ್ ಗೆ ಫ್ಯಾನ್ಸ್ ಫುಲ್ ಖುಷ್

ಸಂತೋಷ್ ಆನಂದ್ ರಾಮ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜದ ಕುಮಾರ್ ಕಾಂಬಿನೇಷನ್ ನಲ್ಲಿ ಬರ್ತಿರೋ ಹೈ ವೋಲ್ಟೇಜ್ ಮೂವಿ ಯುವರತ್ನ. ಪೋಸ್ಟರ್ ಮೇಕಿಂಗ್ ಮೂಲವೇ ತನ್ನದೇ ಆದ ವೈಬ್ರೇಷನ್ ಕ್ರಿಯೇಟ್ ಯುವರತ್ನ ಫಸ್ಟ್ ಲುಕ್ ಮೂಲಕ ಫ್ಯಾನ್ಸ್ ಗಳಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ. ದಿನೇ ದಿನೇ ತನ್ನ ಕ್ರೇಜ್ ಹೆಚ್ಚಿಸ್ತಿರೋ ಯುವರತ್ನ ಟೀಂನಿಂದ ಮತ್ತೊಂದು ಪೋಸ್ಟರ್ ಔಟ್ ಆಗಿದ್ದು, ಪವರ್ಸ್ಟಾರ್ ನಯಾ ಸ್ಟೈಲ್ ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಅಸ್ತಿಪಂಜರದ ಜೊತೆ ಖಡಕ್ ಲುಕ್ ಕೊಟ್ಟಿರೋ ಯುವರತ್ನನ ಖದರ್ ಪೋಸ್ಟರ್ ಅಭಿಮಾನಿಗಳಿಗೆ ನ್ಯೂ… Read More
Cinisuddi Fresh Cini News 

2020 ಕ್ಯಾಲೆಂಡರ್ ರಿಲೀಸ್ ಮಾಡಿದ ಪವರ್ ಸ್ಟಾರ್ ಪುನೀತ್

ಹೊಸ ವರ್ಷಕ್ಕೆ ಇನ್ನು ಒಂದು‌ವಾರ ಬಾಕಿ ಇದೆ. ಈಗಿನಿಂದಲೇ ದೊಡ್ಮನೆ ಅಭಿಮಾನಿಗಳು ಡಾ.ರಾಜ್, ಶಿವಣ್ಣ, ಅಪ್ಪು ಹೆಸರಲ್ಲಿ ಕ್ಯಾಲೆಂಡರ್ ಗಳನ್ನ ಸೊದ್ದತೆ ಮಾಡ್ಕೊಂಡು ಬಿಡುಗಡೆ ಮಾಡ್ತಿದ್ದಾರೆ. ಸದ್ಯ ಯ್ಯೂತ್ ಐಕಾನ್ ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ 2020ರ ಹೊಸ ಕ್ಯಾಲೆಂಡರ್ ರಿಲೀಸ್ ಮಾಡಿದ್ದರೆ. ಜ್ವಾಲಾಮುಖಿ ರಾಜ್ ಕುಮಾರ್ ಅಭಿಮಾನಿ ಸಂಘ ಹೊರತಂದಿರರೋ ವಿಷೇಷ ಕ್ಯಾಲೆಂಡರನ್ನು ಪುನಿಒತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದು, ಈ ಕ್ಯಾಲೆಂಡರ್ ನಲ್ಲಿ ಡಾ. ರಾಜ್ ಕುಮಾರ್ ಅವರ ಸಿನಿಮಾಗಳ ವಿಭಿನ್ನ ಗೆಟಪ್ ಫೋಟೋಗಳಿವೆ. ಸದ್ಯ ಪವರ್ ಸ್ಟಾರ್ ಪುನೀತ್… Read More
Cinisuddi Fresh Cini News 

“ನಟಸಾರ್ವಭೌಮ’ನ ಬೊಂಬಾಟ್ ಪೋಸ್ಟರ್

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ “ನಟಸಾರ್ವಭೌಮ” ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತದೆ.ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ , ಪವನ್ ಒಡೆಯರ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ಟೀಸರ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು , ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆಯಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೋಸ್ಟ್ ಎಕ್ಸಪೆಕ್ಟೆಡ್ ಸಿನಿಮಾ ನಟಸಾರ್ವಭೌಮ ಚಿತ್ರದ ಹೊಚ್ಚ ಹೊಸ ಸ್ಟೈಲಿಶ್ ಪೋಸ್ಟರ್ ಗಳು ನಿಮ್ಮ ಮುಂದೆ. Read More