Cinisuddi Fresh Cini News 

ಮುಂದಿನ ವಾರ ತೆರೆಮೇಲೆ ‘ಕಿಸ್’

ಕಿಸ್. ಈ ಪದದ ಗಮ್ಮತ್ತೇ ಜೋರಾಗಿದೆ. ಈಗ ಸ್ಯಾಂಡಲ್‍ವುಡ್ ಮೇಲೂ ಕಿಸ್‍ನ ಗತ್ತನ್ನು ತೋರಿಸಲು ಮುಂದಿನ ವಾರ ಬೆಳ್ಳಿಪರದೆಗೆ ಬರುತ್ತಿದೆ. ಅಂಬಾರಿ, ಅದ್ದೂರಿಯಂತಹ ಪ್ರೇಮಕಹಾನಿ ಚಿತ್ರಗಳನ್ನು ನಿರ್ದೇಶಿಸಿದ್ದ ಎ.ಪಿ.ಅರ್ಜುನ್ ಅವರೇ ಈ ಕಿಸ್‍ನ ಸೂತ್ರಧಾರನಾಗಿದ್ದು ವಿರಾಟ್, ಶ್ರೀಲೀಲಾ ಅವರು ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಕಿಸ್ ಎಂದರೆ ಅದು ಪ್ರಿಯತಮೆ ತನ್ನ ಪ್ರಿಯಕರನಿಗೆ ಕೊಡುವ ಪ್ರೀತಿಯ ಮುತ್ತು ಎಂದು ಸಾಮಾನ್ಯವಾಗಿ ಹೇಳುತ್ತಾರೆ ಆದರೆ ಅದಕ್ಕಿಂತಲೂ ಮಿಗಿಲಾದ ಕಿಸ್ ಇದೆ ಎಂದು ಅರ್ಜುನ್ ಹೇಳಲು ಹೊರಟಿದ್ದು ಮೊನ್ನೆ ಈ ಚಿತ್ರದ ಹಾಡು, ಮೇಕಿಂಗ್ ಬಿಡುಗಡೆ ಮತ್ತು ಪ್ರೆಸ್‍ಮೀಟ್… Read More
Cinisuddi Fresh Cini News 

“ಸೀತಾರಾಮ ಕಲ್ಯಾಣ”ಸಿನಿಮಾದ ಸೀಕ್ರೆಟ್ ಬಿಚ್ಚಿಟ್ಟ ಚಿತ್ರತಂಡ

ಸ್ಯಾಂಡಲ್ ವುಡ್ ನಲ್ಲಿ ಜಾಗ್ವಾರ್ ಚಿತ್ರದ ಮೂಲಕ ಗಮನ ಸೆಳೆದಂತ ನಿಖಿಲ್ ಕುಮಾರ್ ಈಗ ಎರಡನೇ ಪ್ರಯತ್ನವಾಗಿ ‘ಸೀತಾರಾಮ ಕಲ್ಯಾಣ’ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲಲು ಸಿದ್ಧರಾಗುತ್ತಿದ್ದಾರೆ. ಚೆನ್ನಾಂಬಿಕಾ ಫಿಲ್ಮ್ಸ್ ಮೂಲಕ ಎಚ್. ಡಿ. ಕುಮಾರಸ್ವಾಮಿ ನಿರ್ಮಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ತಾಜ್ ವೆಸ್ಟೆಂಡ್ನಲ್ಲಿ ಆಯೋಜನೆಗೂoಡಿತ್ತು. ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಹರ್ಷ ಮಾತನಾಡುತ್ತಾ ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ. ಶೇಕಡ 75 ರಷ್ಟು ಚಿತ್ರೀಕರಣ ಮುಗಿದಿದೆ. ಹಾಡು ಮತ್ತು ಕೆಲವು ದೃಶ್ಯಗಳು ಬಾಕಿ ಇದೆ. ನಾಲ್ಕು ಆಕ್ಷನ್‍ಗಳು ಇದ್ದರೂ ಸುಂದರ ಪ್ರೇಮಕತೆ… Read More