ಯುವ ಪಡೆಗಳ “ಪ್ರೇಮಮಯಿ” ಚಿತ್ರಕ್ಕೆ ಮುಹೂರ್ತ

ಚಂದನವನಕ್ಕೆ ಹಲವಾರು ಯುವ ಪ್ರತಿಭೆಗಳು ಕನಸುಗಳನ್ನು ಹೊತ್ತುಕೊಂಡು ಬರುವುದು ಸರ್ವೇ ಸಾಮಾನ್ಯ. ಆ ಸಾಲಿನ ಪ್ರೇಮಕ್ಕೆ ಮಹತ್ವವನ್ನು ಸಾರುವ ಯುವ ಪಡೆಗಳ ತಂಡ “ಪ್ರೇಮಮಯಿ” ಎಂಬ ಚಿತ್ರವನ್ನು ಆರಂಭಿಸಿದೆ. ಈ ಚಿತ್ರದ ಮುಹೂರ್ತವನ್ನು ಕೋಣನಕುಂಟೆ ಶ್ರೀ ಮಹಾಲಕ್ಷಿ ದೇವಸ್ಥಾನದಲ್ಲಿ ಸರಳವಾಗಿ ಆಚರಿಸಿಕೊಂಡಿತು. “ಇದು ಹೃದಯಗಳ ವಿಷಯ” ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಚಿತ್ರವು ಹೊಸದಾಗಿದ್ದರೂ ಮುಖ್ಯ ಕಲಾವಿದರು ಹೂರತುಪಡಿಸಿ ಉಳಿದವರು ಸಿನಿಮಾ ಸಂಸ್ಕ್ರತಿಯಲ್ಲೆ ಬೆಳೆದವರು ಎಂಬುದು ಗಮನಾರ್ಹ ಅಂಶವಾಗಿದೆ. ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವ ರಘುವರ್ಮ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್… Read More