Cinisuddi Fresh Cini News 

ಲವ್ಲಿ ಸ್ಟಾರ್ ಪ್ರೇಮ್ ಗೆಳೆಯರ ಕ್ಲೌಡ್ ಕಿಚನ್ ಸಾಹಸ

ಕರೋನಾ ನಡುವೆ ಜಂಪ್ ಸ್ಟಾರ್ಟ್ ಮಾಡಿದ ಲವ್ಲಿ ಸ್ಟಾರ್ ಪ್ರೇಮ್ ಫ್ರೆಂಡ್ಸ್ ಕರೋನಾದಿಂದ ಎಲ್ಲಾ ಬಗೆಯ ವ್ಯಾಪಾರ ವಹಿವಾಟುಗಳು ಲಾಸ್ ಆಗಿವೆ. ವ್ಯಾಪಾರದಲ್ಲಿ ಹೀರೋಗಳಾಗಿದ್ದವರು ಜೀರೋಗಳಾಗಿದ್ದಾರೆ. ಹಾಗೆ ಜೀರೋಗಳಾಗಿದ್ದವರು ಹೀರೋಗಳೂ ಆಗಿದ್ದಾರೆ. ಹಾಗೆ ಇಲ್ಲೊಬ್ಬರು ಕರೋನದಿಂದ ಕಳೆದುಕೊಂಡಿದ್ದನ್ನ ಕರೋನದಿಂದಲೇ ಪಡೆದುಕೊಳ್ಳೋ ಸ್ಫೂರ್ತಿಯ ಸಾಹಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಗೆಳೆಯ ಮೈಸೂರಿನ ರಾಹುಲ್ ಗೌಡ ಮೀಲ್ ಮೇಟ್ ಜಂಪ್ ಸ್ಟಾರ್ಟ್ ಅನ್ನೋ ಸಾಹಸ ಮಾಡಿದ್ದಾರೆ. ಗೆಳೆಯನ ಈ ಸಾಹಸಕ್ಕೆ ನೆನಪಿರಲಿ ಪ್ರೇಮ್ ಸಾಥ್ ಕೊಟ್ಟಿದ್ದಾರೆ. ಜಂಪ್ ಸ್ಟಾರ್ಟ್ ಕ್ಲೌಡ್ ಕಿಚನ್ ಕಾನ್ಸೆಪ್ಟ್ ನ ರೆಸ್ಟೋರೆಂಟ್ ಅಂದ್ರೆ,… Read More
Cini Gossips Cinisuddi Fresh Cini News 

‘ಕೆಲವು’ ಅಭಿಮಾನಿಗಳ ವಿರುದ್ಧ ಕೆಂಡಾಮಂಡಲವಾದ ಪ್ರೇಮ್ ಹೇಳಿದ್ದೇನು..?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಬಿಡುಗಡೆಗೊಂಡ “ದಿ ವಿಲನ್” ಚಿತ್ರ ನಾಲ್ಕು ದಿನಕ್ಕೆ ಬರೋಬ್ಬರಿ 30 ಕೋಟಿ ಕಲೆಕ್ಷನ್ ಮಾಡಿದೆಯಂತೆ. ರಾಜ್ಯಾದ್ಯಂತ ಸುಮಾರು ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಫ್ಲೆಕ್ಸ್ ಸೇರಿದಂತೆ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು , 100 ಕೋಟಿ ಕ್ಲಬ್ ಸೇರುವ ಮೊದಲ ಕನ್ನಡ ಚಿತ್ರ ಎಂಬ ಅಭಿಪ್ರಾಯ ಚಿತ್ರತಂಡದಾಗಿದೆ. ಈ ವಿಚಾರವಾಗಿ ನಿರ್ಮಾಪಕ ಸಿ. ಆರ್. ಮನೋಹರ್ ಪತ್ರಿಕಾಗೋಷ್ಠಿಯನ್ನು ಕರೆಯುವ ಮೂಲಕ ತಮ್ಮ ಚಿತ್ರ ನಿರೀಕ್ಷೆಯಂತೆ ಉತ್ತಮ ಪ್ರದರ್ಶನ ಕಾಣುತ್ತಿದೆ,… Read More
Cinisuddi Fresh Cini News 

“ದಿ ವಿಲನ್” ನೋಡಲು ಕಾಯುತ್ತಿದ್ದೀರಾ..? ಆನ್ಲೈನ್ ಟಿಕೆಟ್ ಬುಕಿಂಗ್ ಯಾವಾಗ ಶುರುವಾಗುತ್ತೆ ಗೊತ್ತಾ..?

ಸಿನಿಮಾ ಪ್ರಿಯರಿಗೊಂದು ಸಿಹಿ ಸುದ್ದಿ ಇದೆ. ತಿಂಗಳು 18 ರಂದು ಬಿಡುಗಡೆಗೊಳ್ಳುತ್ತಿರುವ “ದಿ ವಿಲನ್” ಚಿತ್ರದ ಟಿಕೆಟ್ ನೀಡುವ ದಿನಾಂಕ ನಿಗದಿಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಳ್ಳಿಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟಿಕೆಟ್ ಅನ್ನು ಒಂದು ವಾರ ಮುಂಚಿತವಾಗಿ ಅಂದರೆ ಇದೇ ತಿಂಗಳು 11ರಂದು ನೀಡಲು ತೀರ್ಮಾನಿಸಲಾಗಿದೆ. ಸ್ಟಾರ್ ನಿರ್ದೇಶಕ ಪ್ರೇಮ್ ಅತಿ ಹೆಚ್ಕು ಕುತೂಹಲ ಹುಟ್ಟು ಹಾಕಿರುವ ದೊಡ್ಡ ಮಟ್ಟದಲ್ಲಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಯಾಕೆಂದರೆ ಹೆಸರಾಂತ ವಿತರಕರು ಜಾಕ್ ಮಂಜು,… Read More
Cinisuddi Fresh Cini News 

ಲೈಫ್ ಜೊತೆ ಒಂದಲ್ಲ 28 ಸಾವಿರ ಸೆಲ್ಫಿ….!

ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಟೈಟಲ್ಲೇ ಎಲ್ಲರನ್ನೂ ಆಪ್ತವಾಗಿ ಆವರಿಸಿಕೊಂಡಿದೆ. ಚಿತ್ರತಂಡ ತಾಂತ್ರಿಕವಾಗಿಯೂ ಹೊಸತನದ ಪ್ರಚಾರದ ಹಾದಿ ಹಿಡಿದಿರೋದರಿಂದ ಎಲ್ಲ ವರ್ಗದ ಪ್ರೇಕ್ಷಕರೂ ಈ ಚಿತ್ರದತ್ತ ಆಕರ್ಷಿತರಾಗಿದ್ದಾರೆ. ಇದೀಗ ಲೈಫ್ ಜೊತೆ ಒಂದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದವರ ಸಂಖ್ಯೆ ಇಪ್ಪತ್ತೆಂಟು ಸಾವಿರವನ್ನು ಮೀರಿದೆ! ಲೈಫ್ ಜೊತೆ ಒಂದ್ ಸೆಲ್ಫಿ ಟೈಟಲ್ಲಿರುವ ಫ್ರೇಮಿನಲ್ಲಿ ತಮ್ಮದೇ ಸೆಲ್ಫಿ ಫೋಟೋ ಹಾಕಿಕೊಳ್ಳುವ ನವೀನ ತಂತ್ರವನ್ನು ಚಿತ್ರತಂಡ ಫೇಸ್‍ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಚಾಲ್ತಿಗೆ ತಂದಿತ್ತು. ಇದಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳೂ ಕೂಡಾ ಸ್ಪಂದಿಸಿದ್ದಾರೆ. ಜನಸಾಮಾನ್ಯರಂತೂ… Read More